Home News ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆದ ಸೈಕಲ್ ಟ್ಯಾಬ್ಲೋ

ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆದ ಸೈಕಲ್ ಟ್ಯಾಬ್ಲೋ

0

ಶಿಡ್ಲಘಟ್ಟದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸೈಕಲ್ ಮೇಲೆ ಅಲಂಕರಿಸಿಕೊಂಡು ಪುಟ್ಟ ಟ್ಯಾಬ್ಲೋ ನಿರ್ಮಿಸಿಕೊಂಡು ಉಲ್ಲೂರು ಪೇಟೆಯ ಮಂಜುನಾಥ್ ಎಲ್ಲರ ಗಮನ ಸೆಳೆದರು.