Home News ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನ

0

ಶಿಡ್ಲಘಟ್ಟದ ಮಡಿವಾಳ ಮಾಚಿದೇವ ಸಂಘದ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಬಿ. ಹನುಮಂತಪ್ಪ ಮತಯಾಚಿಸಿದರು. ಶ್ರೀರಾಮಯ್ಯ, ನಾರಾಯಣಸ್ವಾಮಿ, ಪ್ರಕಾಶ್, ದೇವರಾಜ್, ಚನ್ನಕೃಷ್ಣ, ಪಿಳ್ಳಣ್ಣ, ಗಜೇಂದ್ರ, ಶ್ರೀರಾಮರೆಡ್ಡಿ, ನರಸಿಂಹರಾಜು ಹಾಜರಿದ್ದರು.