Home News ಎ.ಎಂ.ಮುನೇಗೌಡರ 'ಗ್ರಾಮೋದ್ಧಾರವಾಗುವುದೆಂದು' ಪುಸ್ತಕದ ಡಿಜಿಟಲ್ ಆವೃತ್ತಿ

ಎ.ಎಂ.ಮುನೇಗೌಡರ 'ಗ್ರಾಮೋದ್ಧಾರವಾಗುವುದೆಂದು' ಪುಸ್ತಕದ ಡಿಜಿಟಲ್ ಆವೃತ್ತಿ

0

ಈ ಹಿಂದೆ ನಿಮಗೆ ಆನೂರು ಎ.ಎಂ.ಮುನೇಗೌಡರ ಪರಿಚಯ ಮಾಡಿಸಿದ್ದೇವೆ (ಲೇಖನ ಇಲ್ಲಿ ಓದಬಹುದು). ಅವರು ಬರೆದು ಪ್ರಕಟಿಸಿದ ಪುಸ್ತಕಗಳಲ್ಲೊಂದಾದ ‘ಗ್ರಾಮೋದ್ಧಾರವಾಗುವುದೆಂದು’ ಪುಸ್ತಕದ ಬಗ್ಗೆ ನಾವು ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ. ಕಾಲಮಾನದ ಸೀಮಿತವನ್ನು ದಾಟಿ ಎಲ್ಲಾ ಕಾಲಕ್ಕೂ ಮಾರ್ಗದರ್ಶಕವಾಗಬಲ್ಲ ಈ ಪುಸ್ತಕದ ಡಿಜಿಟಲ್ ಆವೃತ್ತಿಯನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಗ್ರಾಮೋದ್ಧಾರವಾಗುವುದೆಂದು ಪುಸ್ತಕ ಇಲ್ಲಿ ಓದಬಹುದು