Home News ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್...

ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ

0

ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪನವರ ಪುತ್ರ ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ಭದ್ರತೆ ರಾಜ್ಯ ಸಚಿವ ರಾವ್‍ಸಾಹೇ ಪಾಟೀಲ್ ಧನ್ವಿ ,ಜೋಗೇಂಧ್ರ ಸಿಂಗ್ ಐ.ಪಿ.ಎಸ್ ನಿವೃತ್ತ ಫಾರ್ಮರ್ ಸಿ.ಬಿ.ಐ ಡೈರೇಕ್ಟರ್,ಅಂಬಾಸಿಡರ್ ಡಾ.ಬಿ.ಬಿ.ಸೋನಿ ಫಾರ್ಮರ್ ಡಿಪ್ಲೇಮೆಟ್ ಇಂಡಿಯನ್ ಫಾರಿನ್ ಸರ್ವಿಸಸ್,ಅನೀಸ್ ದುರಾನಿ ಕಾರ್ಯದರ್ಶಿ ಎ.ಐ.ಸಿ.ಸಿ,ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಜಸಪಾಲ್ ರಾನಾ,ಡಾ.ಸಿ.ಆರ್.ಪಾರ್ಥಸಾರಥಿ ವ್ಯವಸ್ಥಾಪಕ ನಿರ್ದೇಶಕ ಸಾರಥಿ ಜಿಯೋಟೆಕ್ ಎಂಜಿನಿಯರಿಂಗ್ ಸರ್ವಿಸಸ್ ಪೈ.ಲಿಮಿಟೆಡೆ,ಬಾಲಿವುಡ್ ಫಿಲ್ಮ್ ಡೈರೆಕ್ಡರ್ ದೀಪಕ್ ತನ್ವರ್ ಮತ್ತಿತರರು ಉಪಸ್ಥಿತರಿದ್ದರು.