Daily Horoscope – ರಾಶಿಫಲ (10 September 2020, ಗುರುವಾರ)
ಮೇಷ ರಾಶಿ (Mesha Rashi) Aries
- ಹಣಕಾಸು ಸಂಬಂಧಿತ ಯೋಜನೆಗಳು ಫಲಪ್ರದ
- ಗೆಳೆಯರೊಂದಿಗೆ ವಿಹಾರ
- ಸಂಗಾತಿಯೊಂದಿಗೆ ಸಮಯ
- ವಿಶ್ರಾಂತಿ
ವೃಷಭ ರಾಶಿ (Vrushabha Rashi) Taurus
- ಮಂದಿರ – ಧಾರ್ಮಿಕ ಸ್ಥಳಕ್ಕೆ ಭೇಟಿ
- ಹಣಕಾಸು – ಹೊಸ ಉದ್ಯಮ ಸಂಬಂಧಿತ ವಿಷಯಗಳು ಫಲಪ್ರದ
ಮಿಥುನ ರಾಶಿ (Mithuna Rashi) Gemini
- ಸಕಾರಾತ್ಮಕ ಯೋಚನೆಗಳು
- ಹಳೆಯ ಹೂಡಿಕೆಯಿಂದ ಧನ ಪ್ರಾಪ್ತಿ ಸಂಭವ
- ಹೊಸ ಸ್ನೇಹಿತರ ಪರಿಚಯ
- ಕ್ರೀಡೆ – ವ್ಯಾಯಾಮ ಪ್ರಾರಂಭ
ಕರ್ಕ ರಾಶಿ (Karka Rashi) Cancer
- ಜಾಗರೂಕತೆ ಅವಶ್ಯಕ
- ಕುಟುಂಬದೊಂದಿಗೆ ಸಮಯ
- Introvert ಗಳಿಗೆ ಫಲಪ್ರದ ದಿನ
ಸಿಂಹ ರಾಶಿ (Simha Rashi) Leo
- ಸಮಸ್ಯೆಗಳಿಗೆ ಪರಿಹಾರ
- ವ್ಯವಹಾರದಲ್ಲಿ ಲಾಭ
- ಆತ್ಮೀಯರಿಂದ ಬೆಂಬಲ
ಕನ್ಯಾ ರಾಶಿ (Kanya Rashi) Virgo
- ಆತ್ಮವಿಶ್ವಾಸದಿಂದ ಕಾರ್ಯಸಾಧನೆ
- ಆತ್ಮೀಯರ ಜೊತೆ ಉತ್ತಮ ಸಂಭಾಷಣೆ
ತುಲಾ ರಾಶಿ (Tula Rashi) Libra
- ಸಹವರ್ತಿಗಳ ಬೆಂಬಲ
- ಕುಟುಂಬದೊಂದಿದೆ ಸುಸಮಯ
- ಸಹೋದ್ಯೋಗಿಗಳ ಜೊತೆಗೂಡಿ ಕಾರ್ಯ ಪೂರ್ಣ
ವೃಶ್ಚಿಕ ರಾಶಿ (Vrushchika Rashi) Scorpio
- ಅನಾರೋಗ್ಯದಿಂದ ಚೇತರಿಕೆ
- ಧನಪ್ರಾಪ್ತಿ ಸಂಭವ
- ಕಾರ್ಯದಲ್ಲಿ ಯಶಸ್ಸು ಸಂಭವ
ಧನು ರಾಶಿ (Dhanu Rashi) Sagittarius
- ಹೊಸ ಸ್ನೇಹಿತರ ಪರಿಚಯ
- ಧನ ಪ್ರಾಪ್ತಿ ಸಂಭವ
- ಅವಸರದ ನಿರ್ಧಾರದ ಬಗ್ಗೆ ಜಾಗರೂಕತೆ ಅವಶ್ಯಕ
ಮಕರ ರಾಶಿ (Makara Rashi) Capricorn
- ಸಂಬಂಧಿಗಳ ಸಂಪರ್ಕ
- ಕೆಲಸಗಳಲ್ಲಿ ಫಲಪ್ರಾಪ್ತಿ
ಕುಂಭ ರಾಶಿ (Kumbha Rashi) Aquarius
- ನಿರ್ಧಾರಗಳಲ್ಲಿ ಎಚ್ಚರಿಕೆ
- ಹಿರಿಯರಿಂದ ಮಾರ್ಗದರ್ಶನ
- ಹೊಸ ಗ್ರಾಹಕರೊಂದಿಗೆ ಮಾತುಕತೆ
ಮೀನ ರಾಶಿ (Meena Rashi) Pisces
- ಹಣ ಪ್ರಾಪ್ತಿ ಸಂಭವ
- ಕೆಲಸಗಳಲ್ಲಿ ವಹಿಸಿದ ಶ್ರಮ ಫಲಪ್ರದ
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi