Movie: GodFather (Telugu)
Sri Venkateshwara Cinemas, Sidlaghatta Near Govt Bus Stand, SidlaghattaGodFather ತೆಲುಗು ಭಾಷೆಯ Political Action-Thriller ಚಲನಚಿತ್ರವಾಗಿದ್ದು, ಇದನ್ನು ಮೋಹನ್ ರಾಜಾ ನಿರ್ದೇಶಿಸಿದ್ದಾರೆ. ಕೊನಿಡೆಲಾ ಪ್ರೊಡಕ್ಷನ್ ಕಂಪನಿ ಮತ್ತು ಸೂಪರ್ ಗುಡ್ ಫಿಲ್ಮ್ಗಳ ಅಡಿಯಲ್ಲಿ ರಾಮ್ ಚರಣ್, R. B. ಚೌದರಿ ಮತ್ತು N. V. ಪ್ರಸಾದ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ […]