ವಿಷಯ : ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ, ಜೇಮ್ಸ್ ಚಿತ್ರ ಬಿಡುಗಡೆ ತಯಾರಿ
ಸಮಯ : ಭಾನುವಾರ March 6 ಮಧ್ಯಾಹ್ನ 3 ಗಂಟೆಗೆ
ಸ್ಥಳ : ಶ್ರೀ ವೆಂಕಟೇಶ್ವರ ಸಿನಿಮಾಸ್, ಶಿಡ್ಲಘಟ್ಟ
ಸಮಸ್ತ ಶಿಡ್ಲಘಟ್ಟ ತಾಲೂಕಿನ ಕನ್ನಡ ಪರ ಸಂಘಟನೆಗಳು ಹಾಗೂ ರಾಜವಂಶ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಮನವಿ.
ದಿನಾಂಕ 17.03.2022 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಹುಟ್ಟುಹಬ್ಬ ಆಚರಣೆ ಹಾಗೂ.ಜೇಮ್ಸ್ ಚಿತ್ರದ ಬಿಡುಗಡೆ ಸಂಬಂಧ, ಶಿಡ್ಲಘಟ್ಟ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ದಿನಾಂಕ 06.03.22 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಪೂರ್ವಭಾವಿ ತಯಾರಿಯ ಸಭೆಯನ್ನು ಆಯೋಜಿಸಲಾಗಿದೆ,, ಆದ್ದರಿಂದ ಸಮಸ್ತ ಸಂಘಟನೆಗಳ ಪದಾದಿಕಾರಿಗಳು, ಅಭಿಮಾನಿ ದೇವರುಗಳು ಆಗಮಿಸಿ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ಕರ್ನಾಟಕ ರತ್ನ, ಅಮರಶ್ರೀ ಅಪ್ಪು ರವರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಕೈಜೋಡಿಸಿ.