Event

ದೀಪಾವಳಿ ಸಂಜೀವಿನಿ ಮಾಸಿಕ ಸಂತೆ

Sidlaghatta Sanjeevini Sambhrama direct sale fair self help group women stalls festival items

Friday 6 November 2026

ಸಂತೆ ಮೈದಾನ, ಹೊಸಪೇಟೆ, ಶಿಡ್ಲಘಟ್ಟ ತಾಲ್ಲೂಕು · Other

Sent in by a reader or organiser and checked by our team. Dates can change, so confirm with the organisers. Report

Organised by Zilla Panchayat, Chikkaballapur District

ಸಂಜೀವಿನಿ ಯೋಜನೆಯ ಸ್ವ-ಸಹಾಯ ಗುಂಪುಗಳ – ಮಹಿಳಾ ಉದ್ಯಮಗಳ ದೀಪಾವಳಿ ಸಂಜೀವಿನಿ ಮಾಸಿಕ ಸಂತೆ.

ದೀಪಾವಳಿ ಸಂತೆಯಲ್ಲಿ (ನವೆಂಬರ್ 6–8, ಹೊಸಪೇಟೆ) ಸಿಗುವ ವಸ್ತುಗಳು:

ಹಬ್ಬ ಮತ್ತು ಪೂಜೆ: ಮಣ್ಣಿನ ಹಣತೆಗಳು, ಪೂಜಾ ಹೂಮಾಲೆ, ಬಿಲ್ವಪತ್ರೆ, ತೆಂಗಿನಕಾಯಿ, ಪೂಜಾ ಸಾಮಗ್ರಿಗಳು, ಕಂಚಿನ ಪೂಜಾ ಸಾಮಗ್ರಿಗಳು, ಅಗರಬತ್ತಿ, ಹೂವು, ರಂಗೋಲಿ ಪುಡಿ
ಅಲಂಕಾರ: ಅಲಂಕಾರಿಕ LED ದೀಪ, ಆಕಾಶಬುಟ್ಟಿ, ಲೈಟಿಂಗ್ಸ್, ಅಲಂಕಾರದ ಹೂವು ಮತ್ತು ಮೆಟೀರಿಯಲ್ಸ್, ಗೆಜ್ಜೆ-ನೂಲುದಾರ
ಪಟಾಕಿ: ಪಟಾಕಿ ಬಾಕ್ಸ್‌ಗಳು, ಪಟಾಕಿಗಳು
ಬಟ್ಟೆ: ಬಟ್ಟೆಗಳು, ಸೀರೆಗಳು
ತಿಂಡಿ ಮತ್ತು ಸಿಹಿ: ಸ್ವೀಟ್ಸ್, ಸಿಹಿ ಪದಾರ್ಥಗಳು, ತಿಂಡಿಗಳು, ಹಪ್ಪಳ, ಉಪ್ಪಿನಕಾಯಿ
ದಿನಸಿ ಮತ್ತು ಆಹಾರ: ಕೆಂಪಕ್ಕಿ, ಸಾವಯವ ಬೆಲ್ಲ, ಸಿರಿಧಾನ್ಯ ಉತ್ಪನ್ನಗಳು, ದಿನಸಿ ಪದಾರ್ಥಗಳು, ಶುದ್ಧ ಗಾಣದ ಎಣ್ಣೆ, ಮಸಾಲೆ ಪದಾರ್ಥಗಳು, ಮಸಾಲೆಗಳ ಪುಡಿಗಳು
ತಾಜಾ: ಹಣ್ಣುಗಳು, ತರಕಾರಿಗಳು, ಹೂವುಗಳು

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

error: Content is protected !!