ಶಿಡ್ಲಘಟ್ಟ ನಗರದಲ್ಲಿ ಶುಕ್ರವಾರ ಒಂದು ಕೊರೊನ ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ನಗರದ ಕುಚ್ಚಣ್ಣ ರಸ್ತೆಯ ನಿವಾಸಿ 49 ವರ್ಷದ ಮಹಿಳೆ ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ.