Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 30/01/2022 ರಂದು 42 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ ವ್ಯಕ್ತಿ
- ಅನ್ಸಾರಿಯ ಮೊಹಲ್ಲಾದ 13 ವರ್ಷದ ಬಾಲಕಿ
- ಅರಳೇಪೇಟೆಯ 65 ವರ್ಷದ ಪುರುಷ
- THO Office 30 ವರ್ಷದ ಪುರುಷ
- ಅಶೋಕ ರಸ್ತೆಯ 16 ವರ್ಷದ ಬಾಲಕ
- ಶಂಕರಮಠ ರಸ್ತೆಯ 17 ವರ್ಷದ ಬಾಲಕ
- ಯಲ್ಲಮ್ಮ ದೇವಸ್ಥಾನ ರಸ್ತೆಯ 38 ವರ್ಷದ ಮಹಿಳೆ
- KK ಪೇಟೆಯ 31 ವರ್ಷದ ಪುರುಷ
- ಜೌಗುಪೇಟೆಯ 11 ವರ್ಷದ ಬಾಲಕಿ, 35 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ವೆಂಕಟಾಪುರದ 14 ವರ್ಷದ ಬಾಲಕ
- ಹೇಮರ್ಲಹಳ್ಳಿಯ 45 ವರ್ಷದ ಮಹಿಳೆ
- ಮಳ್ಳೂರಿನ 76 ವರ್ಷದ ಪುರುಷ
- ನಡಿಪಿನಾಯಕನಹಳ್ಳಿಯ 60 ವರ್ಷದ ಪುರುಷ
- E ತಿಮ್ಮಸಂದ್ರದ 31 ವರ್ಷದ ಮಹಿಳೆ
- ಮಳಮಾಚನಹಳ್ಳಿಯ 16 ವರ್ಷದ ಬಾಲಕ
- ಬಯಪ್ಪನಹಳ್ಳಿಯ 19 ವರ್ಷದ ಮಹಿಳೆ
- ದೊಡ್ಡದಾಸರಹಳ್ಳಿಯ ವ್ಯಕ್ತಿ
- ದೊಡ್ಡದಾಸೇನಹಳ್ಳಿಯ 8 ವರ್ಷದ ಬಾಲಕಿ
- ಕೋಟಹಳ್ಳಿಯ 47 ವರ್ಷದ ಮಹಿಳೆ
- ಬೋದಗೂರಿನ 50 ವರ್ಷದ ಪುರುಷ
- ಆನೆಮಡುಗುವಿನ 42 ವರ್ಷದ ಮಹಿಳೆ
- ಬಸವಾಪಟ್ಟಣದ 20 ವರ್ಷದ ಪುರುಷ
- ITPB Camp ಸುಂಡ್ರಹಳ್ಳಿಯ 34 ವರ್ಷದ ಪುರುಷ
- ವಂಟೂರಿನ 45 ವರ್ಷದ ಮಹಿಳೆ
- ವೇಮಗಲ್ ನ 19 ವರ್ಷದ ಮಹಿಳೆ
- ಅಲಗುರ್ಕಿಯ 30 ವರ್ಷದ ಪುರುಷ
- ಲಕ್ಕೇನಹಳ್ಳಿಯ 17 ವರ್ಷದ ಬಾಲಕ
- G ಕುರುಬರಹಳ್ಳಿಯ 13 ವರ್ಷದ ಬಾಲಕ
- ಜಂಗಮಕೋಟೆಯ 47 ವರ್ಷದ ಪುರುಷ, 73 ವರ್ಷದ ಪುರುಷ
- ಕಾಚಹಳ್ಳಿಯ 32 ವರ್ಷದ ಪುರುಷ
- ಗುಡ್ಲನರಸಿಂಹನಹಳ್ಳಿಯ 13 ವರ್ಷದ ಬಾಲಕ
- ಸದ್ದಪ್ಪನಹಳ್ಳಿಯ 13 ವರ್ಷದ ಬಾಲಕ
- ಹೊಸಪೇಟೆಯ 20 ವರ್ಷದ ಮಹಿಳೆ
- ಹಾರಡಿಯ 50 ವರ್ಷದ ಪುರುಷ
- ನಾಗಮಂಗಲದ 22 ವರ್ಷದ ಮಹಿಳೆ
- ಹಳೆ ಗಂಜಿಗುಂಟೆಯ 11 ವರ್ಷದ ಬಾಲಕ
- ಪಿಂಡಿಪಾಪನಹಳ್ಳಿಯ 20 ವರ್ಷದ ಪುರುಷ, 45 ವರ್ಷದ ಮಹಿಳೆ
- PHC ಮೇಲೂರಿನ 56 ವರ್ಷದ ಪುರುಷ
- ಕೊಂಡರಾಜನಹಳ್ಳಿಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ