ಶಿಡ್ಲಘಟ್ಟ ತಾಲ್ಲೂಕಿನಲ್ಲಿ 28/04/2021 ರಂದು 131 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ನಗರದ 78 ವರ್ಷದ ಗಂಡಸು, 45 ವರ್ಷದ ಗಂಡಸು, 34 ವರ್ಷದ ಗಂಡಸು, 26 ವರ್ಷದ ಗಂಡಸು, 38 ವರ್ಷದ ಗಂಡಸು, 28 ವರ್ಷದ ಮಹಿಳೆ, 21 ವರ್ಷದ ಗಂಡಸು, 23 ವರ್ಷದ ಗಂಡಸು, 29 ವರ್ಷದ ಮಹಿಳೆ, 48 ವರ್ಷದ ಗಂಡಸು, 45 ವರ್ಷದ ಮಹಿಳೆ, 20 ವರ್ಷದ ಗಂಡಸು, 56 ವರ್ಷದ ಗಂಡಸು, 50 ವರ್ಷದ ಮಹಿಳೆ, 20 ವರ್ಷದ ಮಹಿಳೆ, 55 ವರ್ಷದ ಮಹಿಳೆ, 32 ವರ್ಷದ ಮಹಿಳೆ, 38 ವರ್ಷದ ಗಂಡಸು, 27 ವರ್ಷದ ಮಹಿಳೆ, 38 ವರ್ಷದ ಮಹಿಳೆ, 48 ವರ್ಷದ ಮಹಿಳೆ, 7 ವರ್ಷದ ಬಾಲಕಿ, 42 ವರ್ಷದ ಗಂಡಸು
- Post Office ರಸ್ತೆಯ 30 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 39 ವರ್ಷದ ಗಂಡಸು
- ಸರ್ಕಾರೀ ಆಸ್ಪತ್ರೆಯ 46 ವರ್ಷದ ಗಂಡಸು
- ಸಿದ್ಧಾರ್ಥನಗರದ 32 ವರ್ಷದ ಗಂಡಸು, 11 ವರ್ಷದ ಬಾಲಕ, 35 ವರ್ಷದ ಗಂಡಸು
- ಕೋಟೆ ವೃತ್ತದ 35 ವರ್ಷದ ಗಂಡಸು
- ಮಯೂರ ವೃತ್ತದ 39 ವರ್ಷದ ಮಹಿಳೆ, 40 ವರ್ಷದ ಗಂಡಸು, 49 ವರ್ಷದ ಗಂಡಸು, 58 ವರ್ಷದ ಗಂಡಸು, 52 ವರ್ಷದ ಮಹಿಳೆ, 62 ವರ್ಷದ ಗಂಡಸು, 25 ವರ್ಷದ ಮಹಿಳೆ, 47 ವರ್ಷದ ಗಂಡಸು, 9 ವರ್ಷದ ಬಾಲಕ
- MR ವೃತ್ತದ 34 ವರ್ಷದ ಗಂಡಸು
- KK ಪೇಟೆಯ 47 ವರ್ಷದ ಗಂಡಸು, 31 ವರ್ಷದ ಗಂಡಸು, 64 ವರ್ಷದ ಮಹಿಳೆ, 13 ವರ್ಷದ ಯುವತಿ, 25 ವರ್ಷದ ಗಂಡಸು
- Filature Quarters ನ 32 ವರ್ಷದ ಗಂಡಸು
- ಬೋವಿ Colony ಯ 50 ವರ್ಷದ ಗಂಡಸು
- CR Layout ನ 33 ವರ್ಷದ ಗಂಡಸು
- Court ಬಳಿಯ 34 ವರ್ಷದ ಮಹಿಳೆ
- ಪ್ರೇಮನಗರ್ ನ 36 ವರ್ಷದ ಮಹಿಳೆ
- ಸಂತೋಷನಗರದ 38 ವರ್ಷದ ಮಹಿಳೆ, 45 ವರ್ಷದ ಗಂಡಸು
- ಗಾಂಧಿನಗರದ 30 ವರ್ಷದ ಮಹಿಳೆ, 20 ವರ್ಷದ ಮಹಿಳೆ
- ಅಜಾದ್ ನಗರದ 25 ವರ್ಷದ ಗಂಡಸು
- ದರ್ಗಾ ಮೊಹಲ್ಲಾ (ward-2) ನ 19 ವರ್ಷದ ಯುವಕ
ಶಿಡ್ಲಘಟ್ಟ – ಗ್ರಾಮೀಣ
- ವೇಮಗಲ್ ನ 27 ವರ್ಷದ ಗಂಡಸು
- ಸದ್ದಹಳ್ಳಿಯ 24 ವರ್ಷದ ಗಂಡಸು
- ತಿಮ್ಮಸಂದ್ರದ 42 ವರ್ಷದ ಗಂಡಸು
- ಮಳಮಾಚನಹಳ್ಳಿಯ 25 ವರ್ಷದ ಗಂಡಸು, 37 ವರ್ಷದ ಗಂಡಸು
- ದೇವರಮಳ್ಳೂರಿನ 38 ವರ್ಷದ ಮಹಿಳೆ, 35 ವರ್ಷದ ಮಹಿಳೆ
- ಸೀತಹಳ್ಳಿಯ 41 ವರ್ಷದ ಗಂಡಸು, 23 ವರ್ಷದ ಮಹಿಳೆ
- ತಲಕಾಯಲಬೆಟ್ಟದ 45 ವರ್ಷದ ಮಹಿಳೆ
- ಹಿತ್ತಲಹಳ್ಳಿಯ 25 ವರ್ಷದ ಗಂಡಸು
- ಮೇಲೂರಿನ 35 ವರ್ಷದ ಮಹಿಳೆ, 30 ವರ್ಷದ ಗಂಡಸು, 18 ವರ್ಷದ ಗಂಡಸು, 20 ವರ್ಷದ ಗಂಡಸು, 34 ವರ್ಷದ ಗಂಡಸು
- ಚೀಮಂಗಲದ 50 ವರ್ಷದ ಮಹಿಳೆ
- ಸುಗಟೂರಿನ 25 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 21 ವರ್ಷದ ಮಹಿಳೆ
- ಜಂಗಮಕೋಟೆಯ 51 ವರ್ಷದ ಮಹಿಳೆ, 55 ವರ್ಷದ ಮಹಿಳೆ, 58 ವರ್ಷದ ಗಂಡಸು
- ತೊಟ್ಲಗಾನಹಳ್ಳಿಯ 50 ವರ್ಷದ ಗಂಡಸು
- ಭಕ್ತರಹಳ್ಳಿಯ 55 ವರ್ಷದ ಗಂಡಸು, 37 ವರ್ಷದ ಗಂಡಸು, 27 ವರ್ಷದ ಗಂಡಸು, 32 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 59 ವರ್ಷದ ಗಂಡಸು
- ಗಂಭೀರನಹಳ್ಳಿಯ 19 ವರ್ಷದ ಯುವತಿ, 45 ವರ್ಷದ ಗಂಡಸು
- ಜಂಗಮಕೋಟೆ ಕ್ರಾಸ್ ನ 48 ವರ್ಷದ ಗಂಡಸು
- ಹೊಸಪೇಟೆಯ 25 ವರ್ಷದ ಗಂಡಸು
- KG ಚಿಕ್ಕಬಲ್ಲದ 42 ವರ್ಷದ ಗಂಡಸು
- S ವೆಂಕಟಾಪುರದ 45 ವರ್ಷದ ಮಹಿಳೆ
- ಕಾಕಚೊಕ್ಕಂಡಹಳ್ಳಿಯ 24 ವರ್ಷದ ಗಂಡಸು
- ಸಾದಲಿಯ 22 ವರ್ಷದ ಗಂಡಸು, 51 ವರ್ಷದ ಗಂಡಸು, 36 ವರ್ಷದ ಮಹಿಳೆ, 32 ವರ್ಷದ ಮಹಿಳೆ
- ಅಚ್ಚಕದಿರೇನಹಳ್ಳಿಯ 56 ವರ್ಷದ ಗಂಡಸು
- ಬಸವಾಪಟ್ಟಣದ 68 ವರ್ಷದ ಗಂಡಸು
- ಹೇಮರ್ಲಹಳ್ಳಿಯ 21 ವರ್ಷದ ಮಹಿಳೆ, 34 ವರ್ಷದ ಗಂಡಸು, 33 ವರ್ಷದ ಗಂಡಸು
- E ತಿಮ್ಮಸಂದ್ರದ 35 ವರ್ಷದ ಮಹಿಳೆ
- ಮಲ್ಲಿಶೆಟ್ಟಿಪುರದ 39 ವರ್ಷದ ಗಂಡಸು
- ಕುಂದಲಗುರ್ಕಿಯ 38 ವರ್ಷದ ಗಂಡಸು, 25 ವರ್ಷದ ಮಹಿಳೆ
- ಮಳ್ಳೂರಿನ 41 ವರ್ಷದ ಗಂಡಸು, 32 ವರ್ಷದ ಗಂಡಸು, 40 ವರ್ಷದ ಮಹಿಳೆ, 65 ವರ್ಷದ ಮಹಿಳೆ, 29 ವರ್ಷದ ಮಹಿಳೆ, 9 ವರ್ಷದ ಬಾಲಕಿ, 35 ವರ್ಷದ ಗಂಡಸು
- ಚಿಕ್ಕದಾಸರಹಳ್ಳಿಯ 25 ವರ್ಷದ ಮಹಿಳೆ
- ಕಾಚಹಳ್ಳಿಯ 25 ವರ್ಷದ ಮಹಿಳೆ, 46 ವರ್ಷದ ಮಹಿಳೆ, 30 ವರ್ಷದ ಗಂಡಸು, 38 ವರ್ಷದ ಗಂಡಸು, 46 ವರ್ಷದ ಮಹಿಳೆ
- S ವೆಂಕಟಾಪುರದ 18 ವರ್ಷದ ಯುವತಿ
- ಮುತ್ತೂರಿನ 33 ವರ್ಷದ ಮಹಿಳೆ, 33 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 75 ವರ್ಷದ ಮಹಿಳೆ
- ಅಬ್ಲೂಡಿನ 25 ವರ್ಷದ ಮಹಿಳೆ, 29 ವರ್ಷದ ಮಹಿಳೆ
- ವಲಸೇನಹಳ್ಳಿಯ 39 ವರ್ಷದ ಗಂಡಸು, 35 ವರ್ಷದ ಮಹಿಳೆ
- ಕಂಬದಹಳ್ಳಿಯ 43 ವರ್ಷದ ಗಂಡಸು
- ಗೆಜ್ಜಿಗಾನಹಳ್ಳಿಯ 40 ವರ್ಷದ ಮಹಿಳೆ
- ದೊಡ್ಡದಾಸರಹಳ್ಳಿಯ 27 ವರ್ಷದ ಮಹಿಳೆ
- ಬೊಮ್ಮನಹಳ್ಳಿಯ 33 ವರ್ಷದ ಗಂಡಸು
- ಅಂಕತಟ್ಟಿಯ 1 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ