ಶಿಡ್ಲಘಟ್ಟ ತಾಲ್ಲೂಕಿನಲ್ಲಿ 27/04/2021 ರಂದು 71 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟ ನಗರದ 50 ವರ್ಷದ ಗಂಡಸು
- ಗ್ರಾಮೀಣ ಪೊಲೀಸ್ ಠಾಣೆಯ 45 ವರ್ಷದ ಗಂಡಸು
- ಕುಂಬಾರಪೇಟೆಯ 58 ವರ್ಷದ ಗಂಡಸು
- ಮಯೂರ ವೃತ್ತದ 35 ವರ್ಷದ ಮಹಿಳೆ, 37 ವರ್ಷದ ಗಂಡಸು
- TB ರಸ್ತೆಯ 48 ವರ್ಷದ ಗಂಡಸು
- UHC ಯ 24 ವರ್ಷದ ಮಹಿಳೆ
- KK ಪೇಟೆಯ 32 ವರ್ಷದ ಗಂಡಸು, 50 ವರ್ಷದ ಗಂಡಸು, 83 ವರ್ಷದ ಗಂಡಸು, 48 ವರ್ಷದ ಗಂಡಸು
- CR ಕಾಲೋನಿಯ 47 ವರ್ಷದ ಗಂಡಸು
- MR ವೃತ್ತದ 24 ವರ್ಷದ ಗಂಡಸು
- ಕುರುಬರಪೇಟೆಯ 19 ವರ್ಷದ ಯುವತಿ, 49 ವರ್ಷದ ಗಂಡಸು, 40 ವರ್ಷದ ಗಂಡಸು
- ಅಂಜನಿ ಲೇಔಟ್ ನ 30 ವರ್ಷದ ಮಹಿಳೆ
- BGS ಶಾಲೆಯ 35 ವರ್ಷದ ಮಹಿಳೆ
- 1ನೇ TMC ಲೇಔಟ್ ನ 52 ವರ್ಷದ ಗಂಡಸು
- ಮಾರುತಿನಗರದ 33 ವರ್ಷದ ಗಂಡಸು
- ಅಜಾದ್ ನಗರದ 26 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಚೌಡಸಂದ್ರದ 38 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 48 ವರ್ಷದ ಮಹಿಳೆ
- ಚಿಕ್ಕದಾಸರಹಳ್ಳಿಯ 21 ವರ್ಷದ ಗಂಡಸು
- ಲಘುನಾಯಕನಹಳ್ಳಿಯ 51 ವರ್ಷದ ಗಂಡಸು
- ಬೋದಗೂರಿನ 43 ವರ್ಷದ ಗಂಡಸು
- ಅಬ್ಲೂಡಿನ 24 ವರ್ಷದ ಮಹಿಳೆ
- ಚೆನ್ನಹಳ್ಳಿಯ 35 ವರ್ಷದ ಗಂಡಸು
- ಹನುಮಂತಪುರದ 30 ವರ್ಷದ ಮಹಿಳೆ
- ಮಳಮಾಚನಹಳ್ಳಿಯ 28 ವರ್ಷದ ಮಹಿಳೆ
- ಕಂಬದಹಳ್ಳಿಯ 33 ವರ್ಷದ ಮಹಿಳೆ, 13 ವರ್ಷದ ಯುವಕ
- ಹಂಡಿಗನಾಳದ 29 ವರ್ಷದ ಮಹಿಳೆ
- ಚಿಕ್ಕಬಲ್ಲದ 33 ವರ್ಷದ ಗಂಡಸು
- ಜಂಗಮಕೋಟೆಯ (ಪ್ರಾಥಮಿಕ ಅರೋಗ್ಯ ಕೇಂದ್ರ) 58 ವರ್ಷದ ಗಂಡಸು
- ಘಟಮಾರನಹಳ್ಳಿಯ 49 ವರ್ಷದ ಮಹಿಳೆ
- ತಾತಹಳ್ಳಿಯ 31 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 47 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 69 ವರ್ಷದ ಗಂಡಸು, 55 ವರ್ಷದ ಗಂಡಸು, 40 ವರ್ಷದ ಮಹಿಳೆ
- ಶೆಟ್ಟಿಹಳ್ಳಿಯ 42 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ (ಪ್ರಾಥಮಿಕ ಅರೋಗ್ಯ ಕೇಂದ್ರ) 34 ವರ್ಷದ ಮಹಿಳೆ
- ಭಕ್ತರಹಳ್ಳಿಯ 63 ವರ್ಷದ ಗಂಡಸು
- B ತಿಮ್ಮಸಂದ್ರದ 40 ವರ್ಷದ ಗಂಡಸು
- ಮಳ್ಳೂರಿನ 31 ವರ್ಷದ ಗಂಡಸು, 22 ವರ್ಷದ ಮಹಿಳೆ, 30 ವರ್ಷದ ಗಂಡಸು, 58 ವರ್ಷದ ಮಹಿಳೆ, 75 ವರ್ಷದ ಗಂಡಸು
- ಗುಡಿಹಳ್ಳಿಯ 30 ವರ್ಷದ ಗಂಡಸು
- ತಲದುಮ್ಮನಹಳ್ಳಿಯ 22 ವರ್ಷದ ಗಂಡಸು
- ಹೇಮರ್ಲಹಳ್ಳಿಯ 61 ವರ್ಷದ ಗಂಡಸು, 31 ವರ್ಷದ ಮಹಿಳೆ
- ನಾರಾಯಣದಾಸರಹಳ್ಳಿಯ 45 ವರ್ಷದ ಗಂಡಸು
- H Cross ನ 30 ವರ್ಷದ ಮಹಿಳೆ
- ವಲ್ಲಪ್ಪನಹಳ್ಳಿಯ 50 ವರ್ಷದ ಮಹಿಳೆ
- ಕಳನಾಯಕನಹಳ್ಳಿಯ 47 ವರ್ಷದ ಗಂಡಸು, 34 ವರ್ಷದ ಗಂಡಸು
- ಬೈರಗಾನಹಳ್ಳಿಯ 26 ವರ್ಷದ ಮಹಿಳೆ
- SM ಕೊಂಡರಾಜನಹಳ್ಳಿಯ 60 ವರ್ಷದ ಮಹಿಳೆ, 35 ವರ್ಷದ ಗಂಡಸು, 37 ವರ್ಷದ ಗಂಡಸು
- ರಾಯಪ್ಪನಹಳ್ಳಿಯ 45 ವರ್ಷದ ಗಂಡಸು
- ಸದ್ದಹಳ್ಳಿಯ 30 ವರ್ಷದ ಗಂಡಸು, 55 ವರ್ಷದ ಮಹಿಳೆ, 70 ವರ್ಷದ ಮಹಿಳೆ
- ಲಗನಾಯಕನಹಳ್ಳಿಯ 65 ವರ್ಷದ ಗಂಡಸು
- ಕೊತ್ತನೂರಿನ 65 ವರ್ಷದ ಮಹಿಳೆ
- ಆನೆಮಡುಗುವಿನ 34 ವರ್ಷದ ಗಂಡಸು
- ಮಳ್ಳೂರಿನ 30 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ