ಶಿಡ್ಲಘಟ್ಟ ತಾಲ್ಲೂಕಿನಲ್ಲಿ 25/05/2021 ರಂದು 52 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- 1ನೇ ಕಾರ್ಮಿಕರ ನಗರದ 27 ವರ್ಷದ ಮಹಿಳೆ
- ಜೌಗುಪೇಟೆಯ 60 ವರ್ಷದ ಮಹಿಳೆ, 67 ವರ್ಷದ ಗಂಡಸು
- ಟಿಪ್ಪುನಗರ 2 ವರ್ಷದ ಬಾಲಕಿ
- ಜಯಂತಿಗ್ರಾಮದ 45 ವರ್ಷದ ಮಹಿಳೆ, 29 ವರ್ಷದ ಗಂಡಸು
- ಕೋಟೆ ಸರ್ಕಲ್ ನ 60 ವರ್ಷದ ಮಹಿಳೆ
- UHC 24 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಸಾದಲಿಯ 29 ವರ್ಷದ ಮಹಿಳೆ
- ಕೊತ್ತನೂರಿನ 21 ವರ್ಷದ ಮಹಿಳೆ
- ಬಚ್ಚಳ್ಳಿಯ 31 ವರ್ಷದ ಗಂಡಸು
- ಮಲ್ಲಿಶೆಟ್ಟಿಪುರದ 39 ವರ್ಷದ ಗಂಡಸು
- ನಲ್ಲರಾಳ್ಳಹಳ್ಳಿಯ 36 ವರ್ಷದ ಮಹಿಳೆ, 30 ವರ್ಷದ ಮಹಿಳೆ
- ಕೋಟಗಲ್ ನ 31 ವರ್ಷದ ಮಹಿಳೆ, 31 ವರ್ಷದ ಗಂಡಸು, 38 ವರ್ಷದ ಗಂಡಸು
- ಅಬ್ಲೂಡಿನ 57 ವರ್ಷದ ಗಂಡಸು
- ಹೊಸಹುಡ್ಯದ 19 ವರ್ಷದ ಮಹಿಳೆ
- ಚೀಮನಹಳ್ಳಿಯ 53 ವರ್ಷದ ಗಂಡಸು
- ಧನಮಿಟ್ಟೇನಹಳ್ಳಿಯ 31 ವರ್ಷದ ಗಂಡಸು
- ಬಸವಾಪಟ್ಟಣದ 65 ವರ್ಷದ ಗಂಡಸು, 42 ವರ್ಷದ ಗಂಡಸು, 29 ವರ್ಷದ ಗಂಡಸು
- ಕೋಟಳ್ಳಿಯ 33 ವರ್ಷದ ಗಂಡಸು
- ದೊಗರನಾಯಕನಹಳ್ಳಿಯ 25 ವರ್ಷದ ಮಹಿಳೆ
- ಆನೂರಿನ 35 ವರ್ಷದ ಗಂಡಸು
- ಮೇಲೂರಿನ 24 ವರ್ಷದ ಗಂಡಸು, 28 ವರ್ಷದ ಮಹಿಳೆ, 26 ವರ್ಷದ ಮಹಿಳೆ
- ಮಳ್ಳೂರಿನ 41 ವರ್ಷದ ಗಂಡಸು, 26 ವರ್ಷದ ಮಹಿಳೆ, 58 ವರ್ಷದ ಮಹಿಳೆ
- E ತಿಮ್ಮಸಂದ್ರ 40 ವರ್ಷದ ಮಹಿಳೆ
- ನಾಗಮಂಗಲದ 32 ವರ್ಷದ ಮಹಿಳೆ
- ಜಂಗಮಕೋಟೆಯ 21 ವರ್ಷದ ಗಂಡಸು, 20 ವರ್ಷದ ಗಂಡಸು
- ಹೊಸಪೇಟೆಯ 22 ವರ್ಷದ ಮಹಿಳೆ
- ಚೊಕ್ಕಂಡಹಳ್ಳಿಯ 27 ವರ್ಷದ ಗಂಡಸು
- ನಡಿಪಿನಾಯಕನಹಳ್ಳಿಯ 13 ವರ್ಷದ ಬಾಲಕ
- ಚದಗನಹಳ್ಳಿಯ 55 ವರ್ಷದ ಮಹಿಳೆ, 58 ವರ್ಷದ ಗಂಡಸು
- ಗಂಜಿಗುಂಟೆಯ 18 ವರ್ಷದ ಗಂಡಸು
- ದಿಂಬರ್ಲಹಳ್ಳಿಯ 45 ವರ್ಷದ ಮಹಿಳೆ
- ಪಿಲ್ಲಗುಂಡ್ಲಹಳ್ಳಿಯ 45 ವರ್ಷದ ಮಹಿಳೆ
- ಕುದಪಕುಂಟೆಯ 48 ವರ್ಷದ ಮಹಿಳೆ
- ಪಲಿಚೆರ್ಲುವಿನ 22 ವರ್ಷದ ಮಹಿಳೆ
- ಜೋಡಿಕಾಚಹಳ್ಳಿಯ 31 ವರ್ಷದ ಮಹಿಳೆ
- ಹೇಮರ್ಲಹಳ್ಳಿಯ 21 ವರ್ಷದ ಮಹಿಳೆ
- ಚೀಮಂಗಲದ 31 ವರ್ಷದ ಮಹಿಳೆ
- ಅಮರಾವತಿಯ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.