Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 22/01/2022 ರಂದು 9 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- Government Hospital ನ 45 ವರ್ಷದ ಮಹಿಳೆ, 37 ವರ್ಷದ ಮಹಿಳೆ, 30 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- ಯಣ್ಣೂರಿನ 29 ವರ್ಷದ ಪುರುಷ
- ಮಲ್ಲಿಶೆಟ್ಟಿಹಳ್ಳಿಯ 73 ವರ್ಷದ ಮಹಿಳೆ
- A ಹುಣಸೇನಹಳ್ಳಿಯ 35 ವರ್ಷದ ಪುರುಷ
- ಮಲ್ಲೇನಹಳ್ಳಿಯ ಪುರುಷ
- ಹಿರೇಬಲ್ಲದ 30 ವರ್ಷದ ಪುರುಷ
- ಚೀಮಂಗಲದ 49 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ