ಶಿಡ್ಲಘಟ್ಟ ತಾಲ್ಲೂಕಿನಲ್ಲಿ 20/05/2021 ರಂದು 89 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 28 ವರ್ಷದ ಮಹಿಳೆ, 48 ವರ್ಷದ ಮಹಿಳೆ, 70 ವರ್ಷದ ಮಹಿಳೆ
- ಸಿದ್ಧಾರ್ಥನಗರದ 38 ವರ್ಷದ ಗಂಡಸು, 38 ವರ್ಷದ ಗಂಡಸು
- ಕೋಟೆಯ 67 ವರ್ಷದ ಮಹಿಳೆ
- ಸರ್ಕಾರೀ ಆಸ್ಪತ್ರೆಯ 39 ವರ್ಷದ ಮಹಿಳೆ
- ನಗರ ಪೊಲೀಸ್ ಠಾಣೆಯ 38 ವರ್ಷದ ಗಂಡಸು
- ಉಲ್ಲೂರುಪೇಟೆಯ 50 ವರ್ಷದ ಮಹಿಳೆ
- 2ನೇ ಕಾರ್ಮಿಕನಗರದ 80 ವರ್ಷದ ಗಂಡಸು
- ಮಾರುತಿನಗರದ 40 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಜಂಗಮಕೋಟೆಯ 25 ವರ್ಷದ ಮಹಿಳೆ, 41 ವರ್ಷದ ಗಂಡಸು, 33 ವರ್ಷದ ಮಹಿಳೆ, 26 ವರ್ಷದ ಗಂಡಸು, 41 ವರ್ಷದ ಮಹಿಳೆ, 65 ವರ್ಷದ ಮಹಿಳೆ, 30 ವರ್ಷದ ಗಂಡಸು, (ತೊಟ್ಟಿಬಾವಿ)ಯ 27 ವರ್ಷದ ಮಹಿಳೆ, 26 ವರ್ಷದ ಗಂಡಸು, 70 ವರ್ಷದ ಗಂಡಸು, 38 ವರ್ಷದ ಮಹಿಳೆ
- ಬೈರಸಂದ್ರದ 35 ವರ್ಷದ ಗಂಡಸು, 22 ವರ್ಷದ ಗಂಡಸು, 8 ವರ್ಷದ ಬಾಲಕಿ
- ನಡಿಪಿನಾಯಕನಹಳ್ಳಿಯ 25 ವರ್ಷದ ಮಹಿಳೆ, 58 ವರ್ಷದ ಗಂಡಸು, 53 ವರ್ಷದ ಗಂಡಸು, 19 ವರ್ಷದ ಗಂಡಸು, 43 ವರ್ಷದ ಮಹಿಳೆ
- ಚೊಕ್ಕಂಡಹಳ್ಳಿಯ 34 ವರ್ಷದ ಗಂಡಸು, 25 ವರ್ಷದ ಗಂಡಸು, 59 ವರ್ಷದ ಮಹಿಳೆ, 36 ವರ್ಷದ ಮಹಿಳೆ, 27 ವರ್ಷದ ಮಹಿಳೆ, 60 ವರ್ಷದ ಗಂಡಸು
- ಹೊಸಪೇಟೆಯ 45 ವರ್ಷದ ಮಹಿಳೆ
- ಮಳಮಾಚನಹಳ್ಳಿಯ 35 ವರ್ಷದ ಗಂಡಸು, 42 ವರ್ಷದ ಗಂಡಸು, 20 ವರ್ಷದ ಗಂಡಸು
- ಮೇಲೂರಿನ 17 ವರ್ಷದ ಬಾಲಕ, 21 ವರ್ಷದ ಗಂಡಸು, 34 ವರ್ಷದ ಗಂಡಸು, 24 ವರ್ಷದ ಗಂಡಸು, 60 ವರ್ಷದ ಗಂಡಸು, 40 ವರ್ಷದ ಗಂಡಸು
- ಮುತ್ತೂರಿನ 42 ವರ್ಷದ ಗಂಡಸು, 35 ವರ್ಷದ ಮಹಿಳೆ, 60 ವರ್ಷದ ಮಹಿಳೆ, 31 ವರ್ಷದ ಮಹಿಳೆ, 65 ವರ್ಷದ ಮಹಿಳೆ, 40 ವರ್ಷದ ಗಂಡಸು, 15 ವರ್ಷದ ಬಾಲಕ
- ಭಕ್ತರಹಳ್ಳಿಯ 18 ವರ್ಷದ ಗಂಡಸು, 35 ವರ್ಷದ ಮಹಿಳೆ
- ಕಂಬದಹಳ್ಳಿಯ 14 ವರ್ಷದ ಬಾಲಕ
- ತುಮ್ಮನಹಳ್ಳಿಯ 51 ವರ್ಷದ ಗಂಡಸು
- ಸುಗಟೂರಿನ 59 ವರ್ಷದ ಗಂಡಸು, 40 ವರ್ಷದ ಗಂಡಸು, 65 ವರ್ಷದ ಗಂಡಸು
- ಹನುಮಂತಪುರದ 30 ವರ್ಷದ ಗಂಡಸು
- ಚೀಮನಹಳ್ಳಿಯ 75 ವರ್ಷದ ಮಹಿಳೆ, 27 ವರ್ಷದ ಮಹಿಳೆ, 42 ವರ್ಷದ ಮಹಿಳೆ
- E ತಿಮ್ಮಸಂದ್ರದ 35 ವರ್ಷದ ಗಂಡಸು
- ಚೌಡಸಂದ್ರದ 20 ವರ್ಷದ ಗಂಡಸು
- ಇದ್ಲೂಡಿನ 45 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 60 ವರ್ಷದ ಗಂಡಸು
- ಬೆಳ್ಳೂಟಿಯ 48 ವರ್ಷದ ಮಹಿಳೆ
- ತಾದೂರಿನ 70 ವರ್ಷದ ಗಂಡಸು
- ಅರಿಕೇರಾದ 70 ವರ್ಷದ ಮಹಿಳೆ
- ಹೇಮರ್ಲಹಳ್ಳಿಯ (H Cross) 40 ವರ್ಷದ ಗಂಡಸು, 65 ವರ್ಷದ ಮಹಿಳೆ
- ಹುಣಸೇನಹಳ್ಳಿಯ 50 ವರ್ಷದ ಮಹಿಳೆ
- ಯಣ್ಣಂಗೂರಿನ 31 ವರ್ಷದ ಗಂಡಸು, 34 ವರ್ಷದ ಗಂಡಸು
- ಹಿರೇಬಲ್ಲದ 15 ವರ್ಷದ ಬಾಲಕ, 12 ವರ್ಷದ ಬಾಲಕ, 32 ವರ್ಷದ ಮಹಿಳೆ
- ದೇವಗಾನಹಳ್ಳಿಯ 25 ವರ್ಷದ ಗಂಡಸು
- ವಲ್ಲಪ್ಪನಹಳ್ಳಿಯ 40 ವರ್ಷದ ಗಂಡಸು
- ಬುದಗವಾರಹಳ್ಳಿಯ 40 ವರ್ಷದ ಗಂಡಸು
- T ವೆಂಕಟಾಪುರದ 32 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 65 ವರ್ಷದ ಮಹಿಳೆ
- ಬಚ್ಚನಹಳ್ಳಿಯ 15 ವರ್ಷದ ಬಾಲಕ
- ರಾಮಲಿಂಗಪುರದ 30 ವರ್ಷದ ಮಹಿಳೆ
- ದಾಸರಹಳ್ಳಿಯ 70 ವರ್ಷದ ಮಹಿಳೆ
- ಕದಿರಿನಾಯಕನಹಳ್ಳಿಯ 29 ವರ್ಷದ ಗಂಡಸು
- ಗೆಜ್ಜಿಗಾನಹಳ್ಳಿಯ 23 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ