ಶಿಡ್ಲಘಟ್ಟ ತಾಲ್ಲೂಕಿನಲ್ಲಿ 18/04/2021 ರಂದು 49 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ಶಿಡ್ಲಘಟ್ಟ ನಗರದ 50 ವರ್ಷದ ಮಹಿಳೆ
- ಸರ್ಕಾರಿ ಆಸ್ಪತ್ರೆ ಕ್ವಾರ್ಟರ್ಸ್ ನ 15 ವರ್ಷದ ಯುವತಿ
- ಸರ್ಕಾರಿ ಆಸ್ಪತ್ರೆಯ 35 ವರ್ಷದ ಗಂಡಸು
- ಸಿದ್ಧಾರ್ಥನಗರದ 30 ವರ್ಷದ ಗಂಡಸು
- ಮುತ್ತೂರು ಬೀದಿಯ 22 ವರ್ಷದ ಗಂಡಸು
- ಕನಕನಗರದ 60 ವರ್ಷದ ಗಂಡಸು
- ಮಯೂರ ವೃತ್ತದ 22 ವರ್ಷದ ಗಂಡಸು
- KK ಪೇಟೆಯ 47 ವರ್ಷದ ಗಂಡಸು
- ನಗರದ SBI ನ 24 ವರ್ಷದ ಮಹಿಳೆ
- ಗಾಂಧಿನಗರದ 33 ವರ್ಷದ ಗಂಡಸು, 17 ವರ್ಷದ ಯುವಕ
- ಜಂಗಮಕೋಟೆಯ 18 ವರ್ಷದ ಯುವತಿ, 52 ವರ್ಷದ ಗಂಡಸು, 18 ವರ್ಷದ ಯುವತಿ
- ಹಿತ್ತಲಹಳ್ಳಿಯ 37 ವರ್ಷದ ಮಹಿಳೆ, 75 ವರ್ಷದ ಮಹಿಳೆ, 44 ವರ್ಷದ ಮಹಿಳೆ, 80 ವರ್ಷದ ಗಂಡಸು, 34 ವರ್ಷದ ಗಂಡಸು
- ಕನ್ನಮಂಗಲದ 44 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 27 ವರ್ಷದ ಗಂಡಸು, 25 ವರ್ಷದ ಮಹಿಳೆ
- ಗಂಬೀರನಹಳ್ಳಿಯ 36 ವರ್ಷದ ಗಂಡಸು, 44 ವರ್ಷದ ಗಂಡಸು, 6 ವರ್ಷದ ಬಾಲಕಿ
- ಆನೂರಿನ 18 ವರ್ಷದ ಯುವಕ
- L ಮುತ್ತುಕದಹಳ್ಳಿಯ 14 ವರ್ಷದ ಯುವಕ
- ಅಬ್ಲೂಡಿನ 21 ವರ್ಷದ ಮಹಿಳೆ
- ಬೋದಗೂರಿನ 32 ವರ್ಷದ ಮಹಿಳೆ
- ಗೊರಮಡಗುವಿನ 49 ವರ್ಷದ ಮಹಿಳೆ
- ಹೊಸಪೇಟೆಯ 50 ವರ್ಷದ ಮಹಿಳೆ
- ಕೊಂಡಪ್ಪಗಾರಹಳ್ಳಿಯ 16 ವರ್ಷದ ಯುವತಿ
- ಹಳೇಹಳ್ಳಿಯ 29 ವರ್ಷದ ಮಹಿಳೆ
- ಗಂಜಿಗುಂಟೆಯ 16 ವರ್ಷದ ಯುವತಿ, 16 ವರ್ಷದ ಯುವತಿ
- ಚೊಕ್ಕನಹಳ್ಳಿಯ 19 ವರ್ಷದ ಯುವತಿ
- ಪಿಂಡಿಪಾಪನಹಳ್ಳಿಯ 50 ವರ್ಷದ ಗಂಡಸು
- ಮೇಲೂರಿನ 35 ವರ್ಷದ ಮಹಿಳೆ, 25 ವರ್ಷದ ಮಹಿಳೆ, 40 ವರ್ಷದ ಮಹಿಳೆ
- ಹಿತ್ತಲಹಳ್ಳಿಯ 70 ವರ್ಷದ ಮಹಿಳೆ, 60 ವರ್ಷದ ಗಂಡಸು, 31 ವರ್ಷದ ಗಂಡಸು, 30 ವರ್ಷದ ಮಹಿಳೆ
- K ಮುತ್ತುಕದಹಳ್ಳಿಯ 27 ವರ್ಷದ ಗಂಡಸು
- ಹಂಡಿಗನಾಳದ 31 ವರ್ಷದ ಗಂಡಸು
- ಕಂಬದಹಳ್ಳಿಯ 32 ವರ್ಷದ ಗಂಡಸು
- ಭಕ್ತರಹಳ್ಳಿಯ 87 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.