News

Sidlaghatta Covid-19 Update-15/02/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 15/02/2022 ರಂದು 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ಸಿದ್ಧಾರ್ಥನಗರದ 41 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ಬುದಗವಾರಹಳ್ಳಿಯ 14 ವರ್ಷದ ಬಾಲಕಿ
  2. ಹಿತ್ತಲಹಳ್ಳಿಯ 45 ವರ್ಷದ ಪುರುಷ
  3. ಬಳುವನಹಳ್ಳಿಯ 40 ವರ್ಷದ ಮಹಿಳೆ
  4. ಎಲಗಲಹಳ್ಳಿಯ 65 ವರ್ಷದ ಪುರುಷ
  5. ITPB ಸುಂಡ್ರಹಳ್ಳಿಯ 32 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!