Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 14/01/2022 ರಂದು 04 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
ಯಾವುದೇ ಪ್ರಕರಣ ದಾಖಲಾಗಿಲ್ಲ
ಶಿಡ್ಲಘಟ್ಟ – ಗ್ರಾಮೀಣ
- ದೊಡ್ಡದಾಸರಹಳ್ಳಿಯ 65 ವರ್ಷದ ಮಹಿಳೆ
- ದಿಂಬರ್ಲಹಳ್ಳಿಯ ಪುರುಷ
- ಕುಂದಲಗುರ್ಕಿಯ 35 ವರ್ಷದ ಮಹಿಳೆ
- ತೋಟಗಲ್ಲು ವಿನ 15 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ