Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 13/01/2022 ರಂದು 68 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಕನಕನಗರದ 45 ವರ್ಷದ ಪುರುಷ
- ರಹಮತ್ ನಗರದ 21 ವರ್ಷದ ಮಹಿಳೆ
- ದರ್ಗಾ ಮೊಹಲ್ಲಾದ 25 ವರ್ಷದ ಪುರುಷ
- 2 ನೇ ನಗರ್ತ ಪೇಟೆಯ 62 ವರ್ಷದ ಪುರುಷ
- ತೈಬಾ ನಗರದ 21 ವರ್ಷದ ಮಹಿಳೆ
- ಉಲ್ಲೂರುಪೇಟೆಯ 17 ವರ್ಷದ ಬಾಲಕಿ
- ಕರ್ನಾಟಕ ಗ್ರಾಮೀಣ ಬ್ಯಾಂಕ್ ನ 50 ವರ್ಷದ ಪುರುಷ
- ಸಿದ್ಧಾರ್ಥನಗರದ 42 ವರ್ಷದ ಮಹಿಳೆ, 23 ವರ್ಷದ ಪುರುಷ, 8 ವರ್ಷದ ಬಾಲಕ
- ದೇಶದಪೇಟೆಯ 13 ವರ್ಷದ ಬಾಲಕ
- ಸರಸ್ವತಿ ಕಾನ್ವೆಂಟ್ ನ 35 ವರ್ಷದ ಪುರುಷ
- ಕದರಿಪಾಳ್ಯದ 38 ವರ್ಷದ ಮಹಿಳೆ
- ಹೊಸಮನೆ ಬೀದಿಯ 24 ವರ್ಷದ ಪುರುಷ, 50 ವರ್ಷದ ಪುರುಷ, 11 ವರ್ಷದ ಬಾಲಕಿ
- ನಗರ್ತ ಪೇಟೆಯ 45 ವರ್ಷದ ಮಹಿಳೆ
- ಜೌಗುಪೇಟೆಯ 60 ವರ್ಷದ ಮಹಿಳೆ
- ಗಾಂಧಿನಗರದ 60 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 54 ವರ್ಷದ ಮಹಿಳೆ
- IB Quarters ನ 50 ವರ್ಷದ ಮಹಿಳೆ
- ಷರಾಫ್ ರಸ್ತೆಯ 38 ವರ್ಷದ ಮಹಿಳೆ
- ಮಾರುತಿನಗರದ 4 ವರ್ಷದ ಬಾಲಕಿ
- Garden ರಸ್ತೆಯ 19 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ಚೌಡಸಂದ್ರದ 29 ವರ್ಷದ ಮಹಿಳೆ
- T ಪೆದ್ದನಹಳ್ಳಿಯ 45 ವರ್ಷದ ಪುರುಷ, 60 ವರ್ಷದ ಮಹಿಳೆ
- ದೊಡ್ಡತೇಕಹಳ್ಳಿಯ 29 ವರ್ಷದ ಪುರುಷ
- ಜಂಗಮಕೋಟೆಯ ಪುರುಷ, 48 ವರ್ಷದ ಮಹಿಳೆ, 49 ವರ್ಷದ ಪುರುಷ,
- ಹೇಮರ್ಲಹಳ್ಳಿಯ 22 ವರ್ಷದ ಮಹಿಳೆ, 25 ವರ್ಷದ ಮಹಿಳೆ, 49 ವರ್ಷದ ಪುರುಷ, 53 ವರ್ಷದ ಪುರುಷ, 56 ವರ್ಷದ ಪುರುಷ, 50 ವರ್ಷದ ಮಹಿಳೆ, 46 ವರ್ಷದ ಪುರುಷ, 35 ವರ್ಷದ ಮಹಿಳೆ, 46 ವರ್ಷದ ಮಹಿಳೆ
- ದೇವಗುಟ್ಟಹಳ್ಳಿಯ ಪುರುಷ
- ಹಿರೇಬಲ್ಲದ 33 ವರ್ಷದ ಪುರುಷ
- ಬೈರಸಂದ್ರದ 21 ವರ್ಷದ ಪುರುಷ
- ವಲಸೇನಹಳ್ಳಿಯ 39 ವರ್ಷದ ಪುರುಷ
- ನಾಗಮಂಗಲದ 28 ವರ್ಷದ ಪುರುಷ
- ಹೊಸಪೇಟೆಯ 30 ವರ್ಷದ ಪುರುಷ
- ಚೀಮಂಗಲದ 40 ವರ್ಷದ ಮಹಿಳೆ
- ಕಂಬಾಲಹಳ್ಳಿಯ ವ್ಯಕ್ತಿ
- ಮಿತ್ತನಹಳ್ಳಿಯ 31 ವರ್ಷದ ಪುರುಷ
- ಇದ್ಲೂಡಿನ 61 ವರ್ಷದ ಮಹಿಳೆ
- ಮಳ್ಳೂರಿನ 70 ವರ್ಷದ ಮಹಿಳೆ
- ಕುಂದಲಗುರ್ಕಿಯ 40 ವರ್ಷದ ಮಹಿಳೆ, 35 ವರ್ಷದ ಪುರುಷ
- ಚಿಂತಡಪಿಯ 42 ವರ್ಷದ ಪುರುಷ, 28 ವರ್ಷದ ಪುರುಷ
- ಗುಡ್ಲನರಸಿಂಹನಹಳ್ಳಿಯ 33 ವರ್ಷದ ಪುರುಷ
- ಗಾಂಡ್ಲಚಿಂತೆಯ 55 ವರ್ಷದ ಪುರುಷ
- ರೂಪೇರಹಳ್ಳಿಯ 28 ವರ್ಷದ ಪುರುಷ
- ಅರಳಹಳ್ಳಿಯ 24 ವರ್ಷದ ಮಹಿಳೆ, 38 ವರ್ಷದ ಪುರುಷ
- ಭಕ್ತರಹಳ್ಳಿಯ 22 ವರ್ಷದ ಪುರುಷ
- ಮಳ್ಳೂರಿನ 70 ವರ್ಷದ ಪುರುಷ
- ಶೀಗೇಹಳ್ಳಿಯ 70 ವರ್ಷದ ಮಹಿಳೆ
- ಹನುಮಂತಪುರದ ಪುರುಷ
- ಶೆಟ್ಟಿಹಳ್ಳಿಯ 60 ವರ್ಷದ ಪುರುಷ