ಶಿಡ್ಲಘಟ್ಟ ತಾಲ್ಲೂಕಿನಲ್ಲಿ 12/04/2021 ರಂದು 35 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ದೇಶದಪೇಟೆಯ 22 ವರ್ಷದ ಮಹಿಳೆ
- ಶಂಕರಮಠ ರಸ್ತೆಯ 56 ವರ್ಷದ ಮಹಿಳೆ
- ನಲ್ಲಿಮರದಹಳ್ಳಿಯ 42 ವರ್ಷದ ಮಹಿಳೆ
- ಗಾಂಧಿನಗರದ 28 ವರ್ಷದ ಗಂಡಸು
- ಮಯೂರ ವೃತ್ತದ 28 ವರ್ಷದ ಗಂಡಸು
- ಮಹಬೂಬ್ ನಗರದ 17 ವರ್ಷದ ಯುವಕ
- ರಹಮತ್ ನಗರದ 18 ವರ್ಷದ ಯುವತಿ
- ಬೋವಿ ಕಾಲೋನಿಯ 18 ವರ್ಷದ ಯುವಕ
- ಕಾಮಾಟಿಗರಪೇಟೆಯ 18 ವರ್ಷದ ಯುವತಿ
- ಸಾದಲಿಯ 21 ವರ್ಷದ ಗಂಡಸು, 35 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 65 ವರ್ಷದ ಮಹಿಳೆ
- ಸುಂಡ್ರಹಳ್ಳಿಯ 33 ವರ್ಷದ ಮಹಿಳೆ
- ಜಂಗಮಕೋಟೆಯ 28 ವರ್ಷದ ಗಂಡಸು, 10 ವರ್ಷದ ಬಾಲಕ, 66 ವರ್ಷದ ಮಹಿಳೆ, 21 ವರ್ಷದ ಗಂಡಸು, 65 ವರ್ಷದ ಗಂಡಸು
- B ತಿಮ್ಮಸಂದ್ರದ 52 ವರ್ಷದ ಗಂಡಸು
- ಚಿಕ್ಕಬಂದರಘಟ್ಟದ 39 ವರ್ಷದ ಗಂಡಸು
- ಬಯಪ್ಪನಹಳ್ಳಿಯ 62 ವರ್ಷದ ಗಂಡಸು, 36 ವರ್ಷದ ಗಂಡಸು
- ಹಿತ್ತಲಹಳ್ಳಿಯ 31 ವರ್ಷದ ಮಹಿಳೆ
- ಅತಿಗಾನಹಳ್ಳಿಯ 21 ವರ್ಷದ ಮಹಿಳೆ
- ಶಿಲೆಮಾಕಲಹಳ್ಳಿಯ 17 ವರ್ಷದ ಯುವತಿ
- ದೇವರಮಳ್ಳೂರಿನ 38 ವರ್ಷದ ಮಹಿಳೆ
- ಸೊಣ್ಣೇನಹಳ್ಳಿಯ 45 ವರ್ಷದ ಮಹಿಳೆ
- ದೊಗರನಾಯಕನಹಳ್ಳಿಯ 51 ವರ್ಷದ ಗಂಡಸು, 51 ವರ್ಷದ ಗಂಡಸು
- ಗಂಗನಹಳ್ಳಿಯ 40 ವರ್ಷದ ಗಂಡಸು
- ಬಸವಪಟ್ಟಣದ 44 ವರ್ಷದ ಗಂಡಸು
- ಮಳ್ಳೂರಿನ 21 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 13 ವರ್ಷದ ಯುವಕ
- K ಮುತ್ತುಕದಹಳ್ಳಿಯ 36 ವರ್ಷದ ಗಂಡಸು