ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11/05/2021 ರಂದು 83 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 30 ವರ್ಷದ ಗಂಡಸು, 25 ವರ್ಷದ ಗಂಡಸು, 63 ವರ್ಷದ ಗಂಡಸು, 25 ವರ್ಷದ ಗಂಡಸು, 61 ವರ್ಷದ ಗಂಡಸು
- ವಾಸವಿ ರಸ್ತೆಯ 44 ವರ್ಷದ ಗಂಡಸು
- ಕೋಟೆ ವೃತ್ತದ 65 ವರ್ಷದ ಮಹಿಳೆ
- UHC ಯ 26 ವರ್ಷದ ಮಹಿಳೆ
- KEB Office ನ 32 ವರ್ಷದ ಗಂಡಸು
- ಷರಾಫ್ ರಸ್ತೆಯ 37 ವರ್ಷದ ಗಂಡಸು
- ದೇಶದಪೇಟೆಯ 30 ವರ್ಷದ ಮಹಿಳೆ
- ಮಯೂರ ವೃತ್ತದ 50 ವರ್ಷದ ಮಹಿಳೆ
- ಉಲ್ಲೂರುಪೇಟೆಯ 18 ವರ್ಷದ ಗಂಡಸು
- CR Layout ನ 13 ವರ್ಷದ ಬಾಲಕಿ
- KK ಪೇಟೆಯ 72 ವರ್ಷದ ಗಂಡಸು, 40 ವರ್ಷದ ಗಂಡಸು
- ಪಿಲ್ಲರ್ ಕಾಲೋನಿಯ 5 ವರ್ಷದ ಬಾಲಕಿ
- THO Office ನ 38 ವರ್ಷದ ಗಂಡಸು
- ಕದಿರಿಪಾಳ್ಯದ 60 ವರ್ಷದ ಮಹಿಳೆ, 55 ವರ್ಷದ ಗಂಡಸು
- (ಚಿಂತಾಮಣಿ)ಯ 30 ವರ್ಷದ ಗಂಡಸು
- (OA) 30 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಪಲಿಚೆರ್ಲುವಿನ 25 ವರ್ಷದ ಗಂಡಸು
- ಚಿಂತಡಪಿಯ 55 ವರ್ಷದ ಗಂಡಸು
- ಹರಳಹಳ್ಳಿಯ 24 ವರ್ಷದ ಗಂಡಸು, 37 ವರ್ಷದ ಮಹಿಳೆ
- H Cross ನ 49 ವರ್ಷದ ಗಂಡಸು
- ಹಾರಾಡಿಯ 21 ವರ್ಷದ ಮಹಿಳೆ
- ಅರಿಕೆರದ 45 ವರ್ಷದ ಗಂಡಸು
- ರಾಯಪ್ಪನಹಳ್ಳಿಯ 15 ವರ್ಷದ ಗಂಡಸು
- ಬಚ್ಚನಹಳ್ಳಿಯ 70 ವರ್ಷದ ಗಂಡಸು, 65 ವರ್ಷದ ಮಹಿಳೆ
- ಬಯಪ್ಪನಹಳ್ಳಿಯ 27 ವರ್ಷದ ಮಹಿಳೆ
- ಚೌಡರೆಡ್ಡಿಹಳ್ಳಿಯ 24 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 25 ವರ್ಷದ ಗಂಡಸು
- ತರಬಹಳ್ಳಿಯ 28 ವರ್ಷದ ಗಂಡಸು
- ಕುಂದಲಗುರ್ಕಿಯ 21 ವರ್ಷದ ಗಂಡಸು
- ದೊಣ್ಣಹಳ್ಳಿಯ 65 ವರ್ಷದ ಮಹಿಳೆ, 25 ವರ್ಷದ ಮಹಿಳೆ, 30 ವರ್ಷದ ಗಂಡಸು
- ಚಿಕ್ಕಪಾಪನಹಳ್ಳಿಯ 30 ವರ್ಷದ ಗಂಡಸು
- E ತಿಮ್ಮಸಂದ್ರದ 38 ವರ್ಷದ ಗಂಡಸು
- ಬಂಡಹಳ್ಳಿಯ 30 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 51 ವರ್ಷದ ಗಂಡಸು
- ಹಿರೇಬಲ್ಲದ 65 ವರ್ಷದ ಗಂಡಸು, 36 ವರ್ಷದ ಗಂಡಸು
- ಬಳುವನಹಳ್ಳಿಯ 41 ವರ್ಷದ ಗಂಡಸು
- ಸುಗಟೂರಿನ 25 ವರ್ಷದ ಗಂಡಸು
- ಜಂಗಮಕೋಟೆಯ 21 ವರ್ಷದ ಮಹಿಳೆ, 58 ವರ್ಷದ ಗಂಡಸು, 24 ವರ್ಷದ ಗಂಡಸು
- ಚಿಕ್ಕದಾಸರಹಳ್ಳಿಯ 25 ವರ್ಷದ ಮಹಿಳೆ, 38 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 45 ವರ್ಷದ ಗಂಡಸು, 45 ವರ್ಷದ ಗಂಡಸು, 60 ವರ್ಷದ ಮಹಿಳೆ
- ನಾಗಮಂಗಲದ 60 ವರ್ಷದ ಮಹಿಳೆ, 51 ವರ್ಷದ ಮಹಿಳೆ
- ಯಣ್ಣಂಗೂರಿನ 28 ವರ್ಷದ ಮಹಿಳೆ
- ಚೊಕ್ಕಂಡಹಳ್ಳಿಯ 41 ವರ್ಷದ ಗಂಡಸು
- ಬೈರಸಂದ್ರದ 28 ವರ್ಷದ ಮಹಿಳೆ
- ಕನ್ನಪ್ಪನಹಳ್ಳಿಯ 24 ವರ್ಷದ ಮಹಿಳೆ
- ಮೇಲೂರಿನ 26 ವರ್ಷದ ಮಹಿಳೆ
- ಮಳ್ಳೂರಿನ 59 ವರ್ಷದ ಗಂಡಸು, 30 ವರ್ಷದ ಮಹಿಳೆ
- ಆನೂರಿನ 34 ವರ್ಷದ ಗಂಡಸು, 38 ವರ್ಷದ ಗಂಡಸು
- ವೀರಾಪುರದ 30 ವರ್ಷದ ಮಹಿಳೆ
- ಕುಪ್ಪೇನಹಳ್ಳಿಯ 21 ವರ್ಷದ ಗಂಡಸು
- ಸಾದಲಿಯ 22 ವರ್ಷದ ಮಹಿಳೆ
- ಇದ್ಲೂಡಿನ 22 ವರ್ಷದ ಮಹಿಳೆ
- ಕಂಬದಹಳ್ಳಿಯ 60 22 ವರ್ಷದ ಮಹಿಳೆ, 1 ವರ್ಷದ ಬಾಲಕ
- ಅಪ್ಪೇಗೌಡನಹಳ್ಳಿಯ 43 ವರ್ಷದ ಗಂಡಸು
- ಮಳಮಾಚನಹಳ್ಳಿಯ 26 ವರ್ಷದ ಗಂಡಸು
- ಬೊಮ್ಮನಹಳ್ಳಿಯ 21 ವರ್ಷದ ಗಂಡಸು
- ಗೊರಮಡುಗುವಿನ 32 ವರ್ಷದ ಗಂಡಸು
- ಶೀಗೇಹಳ್ಳಿಯ 32 ವರ್ಷದ ಗಂಡಸು
- ಚಿಕ್ಕಪ್ಪನಹಳ್ಳಿಯ 30 ವರ್ಷದ ಗಂಡಸು
- ದೊಡ್ಡದಾಸೇನಹಳ್ಳಿಯ 35 ವರ್ಷದ ಗಂಡಸು