News

Sidlaghatta Covid-19 Update-11/02/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11/02/2022 ರಂದು 9 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. ನಿಸಾರ್ ಪಾಳ್ಯದ 30 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ತೆನೆಯೂರಿನ 21 ವರ್ಷದ ಪುರುಷ
  2. ಕುಂದಲಗುರ್ಕಿಯ 70 ವರ್ಷದ ಪುರುಷ
  3. ಮಾರಪ್ಪನಹಳ್ಳಿಯ 22 ವರ್ಷದ ಮಹಿಳೆ
  4. ಪಿಲ್ಲಗೊಂಡ್ಲಹಳ್ಳಿಯ 38 ವರ್ಷದ ಮಹಿಳೆ
  5. ವಾರಹುಣಸೇನಹಳ್ಳಿಯ 21 ವರ್ಷದ ಪುರುಷ, 27 ವರ್ಷದ ಪುರುಷ, 19 ವರ್ಷದ ಮಹಿಳೆ
  6. ದೇವನಹಳ್ಳಿಯ 30 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!