Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 11/01/2022 ರಂದು 25 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ ಪುರುಷ ( ವಿಳಾಸ ಪತ್ತೆಯಾಗಿಲ್ಲ )
- Ward 10 ರ 62 ವರ್ಷದ ಪುರುಷ
- ಸಿದ್ಧಾರ್ಥನಗರದ 30 ವರ್ಷದ ಪುರುಷ
- Ward 16 ರ 45 ವರ್ಷದ ಮಹಿಳೆ
- Ward 29 ಅಜಾದ್ ನಗರದ 71 ವರ್ಷದ ಪುರುಷ
- Ward 13 ಹೊಸಮನೆ ಬೀದಿಯ 29 ವರ್ಷದ ಮಹಿಳೆ
- THO ಶಿಡ್ಲಘಟ್ಟ ನಗರದ 46 ವರ್ಷದ ಪುರುಷ
ಶಿಡ್ಲಘಟ್ಟ – ಗ್ರಾಮೀಣ
- Y ಹುಣಸೇನಹಳ್ಳಿಯ 37 ವರ್ಷದ ಪುರುಷ
- ಶೆಟ್ಟಿಹಳ್ಳಿಯ 37 ವರ್ಷದ ಪುರುಷ , 60 ವರ್ಷದ ಮಹಿಳೆ
- ತೋಕಲಹಳ್ಳಿಯ 42 ವರ್ಷದ ಮಹಿಳೆ
- ಗಂಜಿಗುಂಟೆಯ 28 ವರ್ಷದ ಪುರುಷ
- H-Cross ಕುಂಭಿಗಾನಹಳ್ಳಿಯ 39 ವರ್ಷದ ಪುರುಷ
- J ವೆಂಕಟಾಪುರದ 37 ವರ್ಷದ ಪುರುಷ
- ಎದ್ದುಲತಿಪ್ಪೇನಹಳ್ಳಿಯ 28 ವರ್ಷದ ಪುರುಷ
- ಜಂಗಮಕೋಟೆಯ 39 ವರ್ಷದ ಪುರುಷ
- ಹುಜಗೂರಿನ 75 ವರ್ಷದ ಪುರುಷ
- ತಿಪ್ಪೇನಹಳ್ಳಿಯ 37 ವರ್ಷದ ಪುರುಷ
- K ಮುತ್ತುಕದಹಳ್ಳಿಯ 55 ವರ್ಷದ ಮಹಿಳೆ
- ತುಮ್ಮನಹಳ್ಳಿಯ 45 ವರ್ಷದ ಪುರುಷ
- ಹನುಮಂತಪುರದ 48 ವರ್ಷದ ಪುರುಷ
- ಮಳಮಾಚನಹಳ್ಳಿಯ 50 ವರ್ಷದ ಮಹಿಳೆ
- ಬಸವಾಪಟ್ಟಣದ 18 ವರ್ಷದ ಮಹಿಳೆ
- PHC ಸಾದಲಿಯ 44 ವರ್ಷದ ಮಹಿಳೆ
- ಗಡಿಮಿಂಚೇನಹಳ್ಳಿಯ 32 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.