ಶಿಡ್ಲಘಟ್ಟ ತಾಲ್ಲೂಕಿನಲ್ಲಿ 10/05/2021 ರಂದು 92 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ 40 ವರ್ಷದ ಮಹಿಳೆ, 41 ವರ್ಷದ ಗಂಡಸು
- ಸಂತೋಷನಗರದ 40 ವರ್ಷದ ಮಹಿಳೆ, 38 ವರ್ಷದ ಗಂಡಸು
- Bypass ರಸ್ತೆಯ 26 ವರ್ಷದ ಮಹಿಳೆ
- ರಹಮತ್ ನಗರದ 50 ವರ್ಷದ ಗಂಡಸು
- KK ಪೇಟೆಯ 42 ವರ್ಷದ ಗಂಡಸು, 36 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 30 ವರ್ಷದ ಮಹಿಳೆ, 32 ವರ್ಷದ ಮಹಿಳೆ, 6 ವರ್ಷದ ಬಾಲಕಿ, 80 ವರ್ಷದ ಗಂಡಸು, 70 ವರ್ಷದ ಮಹಿಳೆ, 24 ವರ್ಷದ ಮಹಿಳೆ
- ಕುರುಬರಪೇಟೆಯ 37 ವರ್ಷದ ಗಂಡಸು
- ಉಲ್ಲೂರುಪೇಟೆಯ 22 ವರ್ಷದ ಮಹಿಳೆ
- ಜೌಗುಪೇಟೆಯ 28 ವರ್ಷದ ಗಂಡಸು
- ಸಿದ್ಧಾರ್ಥನಗರದ 19 ವರ್ಷದ ಗಂಡಸು
- ಮಯೂರ ವೃತ್ತದ 48 ವರ್ಷದ ಮಹಿಳೆ
- ಗಾಂಧಿನಗರದ 60 ವರ್ಷದ ಗಂಡಸು
- AD Colony ಯ 39 ವರ್ಷದ ಗಂಡಸು
- ಮಹಬೂಬ್ ನಗರದ 35 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- K ಮುತ್ತುಕದಹಳ್ಳಿಯ 28 ವರ್ಷದ ಗಂಡಸು
- ವಂಟೂರಿನ 60 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ 51 ವರ್ಷದ ಗಂಡಸು
- S ದೇವಗಾನಹಳ್ಳಿಯ 27 ವರ್ಷದ ಗಂಡಸು
- ದ್ಯಾವರಹಳ್ಳಿಯ 65 ವರ್ಷದ ಗಂಡಸು
- ಕುಂದಲಗುರ್ಕಿಯ 45 ವರ್ಷದ ಗಂಡಸು
- ಭಕ್ತರಹಳ್ಳಿಯ 35 ವರ್ಷದ ಮಹಿಳೆ, 40 ವರ್ಷದ ಗಂಡಸು
- ಮೇಲೂರಿನ 30 ವರ್ಷದ ಗಂಡಸು, 4 ವರ್ಷದ ಬಾಲಕ, 28 ವರ್ಷದ ಗಂಡಸು
- ಮಳ್ಳೂರಿನ 39 ವರ್ಷದ ಮಹಿಳೆ, 43 ವರ್ಷದ ಗಂಡಸು, 31 ವರ್ಷದ ಗಂಡಸು, 40 ವರ್ಷದ ಗಂಡಸು
- ಮುತ್ತೂರಿನ 45 ವರ್ಷದ ಮಹಿಳೆ
- ಚೀಮಂಗಲದ 95 ವರ್ಷದ ಗಂಡಸು
- ತಾದೂರಿನ 58 ವರ್ಷದ ಗಂಡಸು
- ಸುಗಟೂರಿನ 32 ವರ್ಷದ ಗಂಡಸು, 62 ವರ್ಷದ ಗಂಡಸು, 35 ವರ್ಷದ ಗಂಡಸು, 27 ವರ್ಷದ ಗಂಡಸು, 90 ವರ್ಷದ ಮಹಿಳೆ, 38 ವರ್ಷದ ಮಹಿಳೆ, 35 ವರ್ಷದ ಮಹಿಳೆ, 34 ವರ್ಷದ ಗಂಡಸು, 39 ವರ್ಷದ ಗಂಡಸು, 29 ವರ್ಷದ ಗಂಡಸು, 22 ವರ್ಷದ ಗಂಡಸು
- ಆನೂರಿನ 42 ವರ್ಷದ ಗಂಡಸು
- ನಾಗಮಂಗಲದ 21 ವರ್ಷದ ಮಹಿಳೆ, 13 ವರ್ಷದ ಬಾಲಕಿ
- ಮಳಮಾಚನಹಳ್ಳಿಯ 50 ವರ್ಷದ ಗಂಡಸು, 20 ವರ್ಷದ ಮಹಿಳೆ, 37 ವರ್ಷದ ಗಂಡಸು, 25 ವರ್ಷದ ಮಹಿಳೆ
- ಕಡಸಿಗೇನಹಳ್ಳಿಯ 42 ವರ್ಷದ ಗಂಡಸು, 12 ವರ್ಷದ ಬಾಲಕ
- ದೇವರಮಳ್ಳೂರಿನ 26 ವರ್ಷದ ಮಹಿಳೆ, 25 ವರ್ಷದ ಗಂಡಸು
- ತಿಪ್ಪೇನಹಳ್ಳಿಯ 36 ವರ್ಷದ ಗಂಡಸು
- ಲಕ್ಕಹಳ್ಳಿಯ 39 ವರ್ಷದ ಗಂಡಸು
- ಬೆಳ್ಳೂಟಿಯ 25 ವರ್ಷದ ಗಂಡಸು
- ಹಿತ್ತಲಹಳ್ಳಿಯ 21 ವರ್ಷದ ಗಂಡಸು
- ಚೌಡಸಂದ್ರದ 34 ವರ್ಷದ ಗಂಡಸು
- ವರದನಾಯಕನಹಳ್ಳಿಯ 25 ವರ್ಷದ ಮಹಿಳೆ
- ಬಯಪ್ಪನಹಳ್ಳಿಯ 30 ವರ್ಷದ ಗಂಡಸು
- ದಿಬ್ಬೂರಹಳ್ಳಿಯ 22 ವರ್ಷದ ಗಂಡಸು, 46 ವರ್ಷದ ಮಹಿಳೆ
- ಯಣ್ಣೂರಿನ 74 ವರ್ಷದ ಮಹಿಳೆ, 75 ವರ್ಷದ ಗಂಡಸು
- ಹನುಮಂತಪುರದ 25 ವರ್ಷದ ಗಂಡಸು, 50 ವರ್ಷದ ಗಂಡಸು
- ಕೋಟಹಳ್ಳಿಯ 27 ವರ್ಷದ ಗಂಡಸು, 40 ವರ್ಷದ ಮಹಿಳೆ, 14 ವರ್ಷದ ಬಾಲಕಿ, 47 ವರ್ಷದ ಮಹಿಳೆ
- ಗುಡಿಹಳ್ಳಿಯ 28 ವರ್ಷದ ಮಹಿಳೆ, 55 ವರ್ಷದ ಗಂಡಸು, 26 ವರ್ಷದ ಮಹಿಳೆ, 24 ವರ್ಷದ ಗಂಡಸು, 14 ವರ್ಷದ ಬಾಲಕ
- ಕಂಬದಹಳ್ಳಿಯ 38 ವರ್ಷದ ಮಹಿಳೆ, 15 ವರ್ಷದ ಬಾಲಕಿ, 12 ವರ್ಷದ ಬಾಲಕ, 33 ವರ್ಷದ ಮಹಿಳೆ
- ಅಬ್ಲೂಡಿನ 65 ವರ್ಷದ ಗಂಡಸು, 30 ವರ್ಷದ ಗಂಡಸು, 14 ವರ್ಷದ ಬಾಲಕ
- ದೊಡ್ಡದಾಸೇನಹಳ್ಳಿಯ 61 ವರ್ಷದ ಗಂಡಸು