Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 08/01/2022 ರಂದು 8 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- KEB ರಸ್ತೆಯ 37 ವರ್ಷದ ಪುರುಷ
- KK ಪೇಟೆಯ 50 ವರ್ಷದ ಪುರುಷ
- ಸರ್ಕಾರೀ ಆಸ್ಪತ್ರೆಯ 40 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ಕಡಶಿಗೇನಹಳ್ಳಿಯ 46 ವರ್ಷದ ಪುರುಷ
- ತುಮ್ಮನಹಳ್ಳಿಯ 48 ವರ್ಷದ ಮಹಿಳೆ
- ಶೆಟ್ಟಿಹಳ್ಳಿಯ 60 ವರ್ಷದ ಪುರುಷ
- ಪಿಂಡಿಪಾಪನಹಳ್ಳಿಯ 45 ವರ್ಷದ ಪುರುಷ
- ಶೀಗೇಹಳ್ಳಿಯ 35 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.