News

Sidlaghatta Covid-19 Update-06/02/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 06/02/2022 ರಂದು 06 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ

ಶಿಡ್ಲಘಟ್ಟ – ಗ್ರಾಮೀಣ

  1. ನಾಗಮಂಗಲದ 65 ವರ್ಷದ ಮಹಿಳೆ
  2. ನಾಗಮಂಗಲದ 70 ವರ್ಷದ ಪುರುಷ, 28 ವರ್ಷದ ಪುರುಷ
  3. ತೊಟ್ಲಗಾನಹಳ್ಳಿಯ 30 ವರ್ಷದ ಮಹಿಳೆ 
  4. ಕಳನಾಯಕನಹಳ್ಳಿಯ 52 ವರ್ಷದ ಮಹಿಳೆ
  5. S ದೇವಗಾನಹಳ್ಳಿಯ 31 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!