ಶಿಡ್ಲಘಟ್ಟ ತಾಲ್ಲೂಕಿನಲ್ಲಿ 05/05/2021 ರಂದು 16 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟದ (ಬೆಂಗಳೂರು) 70 ವರ್ಷದ ಮಹಿಳೆ
- ವಾಸವಿ ರಸ್ತೆಯ 40 ವರ್ಷದ ಗಂಡಸು
- ಲೇಔಟ್ ನ 10 ವರ್ಷದ ಬಾಲಕ
ಶಿಡ್ಲಘಟ್ಟ – ಗ್ರಾಮೀಣ
- ಕುರುಬರಹಳ್ಳಿಯ 81 ವರ್ಷದ ಗಂಡಸು
- ಚೌಡಸಂದ್ರದ 80 ವರ್ಷದ ಗಂಡಸು, 27 ವರ್ಷದ ಗಂಡಸು, 45 ವರ್ಷದ ಮಹಿಳೆ
- ಕಂಬದಹಳ್ಳಿಯ 34 ವರ್ಷದ ಮಹಿಳೆ
- ಭಕ್ತರಹಳ್ಳಿಯ 40 ವರ್ಷದ ಮಹಿಳೆ
- ಗಂಜಿಗುಂಟೆಯ 39 ವರ್ಷದ ಮಹಿಳೆ
- ಸಾದಲಿ (VK ಹಳ್ಳಿ) ಯ 32 ವರ್ಷದ ಮಹಿಳೆ, 75 ವರ್ಷದ ಗಂಡಸು, 32 ವರ್ಷದ ಗಂಡಸು
- ಸಾದಲಿ SBI Bank 28 ವರ್ಷದ ಗಂಡಸು
- ದಿಬ್ಬೂರಹಳ್ಳಿಯ 49 ವರ್ಷದ ಗಂಡಸು
- H-Cross ನ 54 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ