Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 05/02/2022 ರಂದು 09 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- Bypass ರಸ್ತೆಯ 16 ವರ್ಷದ ಬಾಲಕಿ
ಶಿಡ್ಲಘಟ್ಟ – ಗ್ರಾಮೀಣ
- ಜಂಗಮಕೋಟೆಯ 34 ವರ್ಷದ ಪುರುಷ
- S ದೇವಗಾನಹಳ್ಳಿಯ ಪುರುಷ
- K ಹೊಸೂರಿನ ಪುರುಷ
- ಶೀಗೇಹಳ್ಳಿಯ 23 ವರ್ಷದ ಪುರುಷ
- ದೊಡ್ಡದಾಸರಹಳ್ಳಿಯ 50 ವರ್ಷದ ಮಹಿಳೆ
- ಬಶೆಟ್ಟಹಳ್ಳಿಯ 46 ವರ್ಷದ ಮಹಿಳೆ
- ಕುದಪಕುಂಟೆಯ 72 ವರ್ಷದ ಪುರುಷ
- ಕನ್ನಮಂಗಲದ 60 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ