ಶಿಡ್ಲಘಟ್ಟ ತಾಲ್ಲೂಕಿನಲ್ಲಿ 04/05/2021 ರಂದು 130 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟ ನಗರದ 29 ವರ್ಷದ ಮಹಿಳೆ, 24 ವರ್ಷದ ಗಂಡಸು, 18 ವರ್ಷದ ಯುವಕ, 50 ವರ್ಷದ ಗಂಡಸು, 43 ವರ್ಷದ ಗಂಡಸು, 20 ವರ್ಷದ ಗಂಡಸು, 70 ವರ್ಷದ ಗಂಡಸು, 14 ವರ್ಷದ ಯುವಕ
- Filature ಕ್ವಾರ್ಟರ್ಸ್ ನ 53 ವರ್ಷದ ಮಹಿಳೆ
- VGT ರಸ್ತೆಯ 62 ವರ್ಷದ ಗಂಡಸು
- ಆಜಾದ್ ನಗರದ 22 ವರ್ಷದ ಮಹಿಳೆ
- 1 ನೇ ನಗರ್ತಪೇಟೆಯ 15 ವರ್ಷದ ಯುವಕ, 38 ವರ್ಷದ ಮಹಿಳೆ
- KK ಪೇಟೆಯ 28 ವರ್ಷದ ಗಂಡಸು, 60 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 28 ವರ್ಷದ ಗಂಡಸು
- CR ಲೇಔಟ್ ನ 28 ವರ್ಷದ ಗಂಡಸು
- ಸಂತೋಷ ನಗರದ 27 ವರ್ಷದ ಗಂಡಸು, 35 ವರ್ಷದ ಗಂಡಸು
- ತಿಮ್ಮಯ್ಯ ಲೇಔಟ್ ನ 28 ವರ್ಷದ ಗಂಡಸು
- ದ್ಯಾವಪ್ಪನಗುಡಿಯ 55 ವರ್ಷದ ಗಂಡಸು
- ವಾಸವಿ ರಸ್ತೆಯ 43 ವರ್ಷದ ಗಂಡಸು
- Dolphin school ಬಳಿಯ 37 ವರ್ಷದ ಗಂಡಸು
- ಮಯೂರ ವೃತ್ತದ 50 ವರ್ಷದ ಮಹಿಳೆ
- ಸಿದ್ಧಾರ್ಥನಗರದ 20 ವರ್ಷದ ಗಂಡಸು
- ಗಾಂಧಿನಗರದ 42 ವರ್ಷದ ಗಂಡಸು
- RGL ನ 31 ವರ್ಷದ ಗಂಡಸು
- ಕೋಟೆ ವೃತ್ತದ 34 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ಚೀಮನಹಳ್ಳಿಯ 27 ವರ್ಷದ ಗಂಡಸು, 55 ವರ್ಷದ ಗಂಡಸು, 65 ವರ್ಷದ ಗಂಡಸು
- ಮೇಲೂರಿನ 32 ವರ್ಷದ ಗಂಡಸು, 30 ವರ್ಷದ ಗಂಡಸು, 38 ವರ್ಷದ ಗಂಡಸು, 40 ವರ್ಷದ ಗಂಡಸು
- ವರದನಾಯಕನಹಳ್ಳಿಯ 53 ವರ್ಷದ ಗಂಡಸು, 46 ವರ್ಷದ ಮಹಿಳೆ, 35 ವರ್ಷದ ಗಂಡಸು, 30 ವರ್ಷದ ಮಹಿಳೆ, 50 ವರ್ಷದ ಮಹಿಳೆ
- ಗೌಡನಹಳ್ಳಿಯ 5 ವರ್ಷದ ಬಾಲಕ, 33 ವರ್ಷದ ಮಹಿಳೆ
- ಹಿತ್ತಲಹಳ್ಳಿಯ 1 ವರ್ಷದ ಬಾಲಕ
- ಬಚ್ಚನಹಳ್ಳಿಯ 31 ವರ್ಷದ ಗಂಡಸು, 28 ವರ್ಷದ ಗಂಡಸು
- ಬಯಪ್ಪನಹಳ್ಳಿಯ 42 ವರ್ಷದ ಗಂಡಸು, 33 ವರ್ಷದ ಗಂಡಸು
- ಇದ್ಲೂಡಿನ 58 ವರ್ಷದ ಗಂಡಸು
- ಆನೂರಿನ 25 ವರ್ಷದ ಗಂಡಸು, 30 ವರ್ಷದ ಗಂಡಸು
- ತುಮ್ಮನಹಳ್ಳಿಯ 18 ವರ್ಷದ ಯುವಕ
- ತಿಪ್ಪೇನಹಳ್ಳಿಯ 50 ವರ್ಷದ ಗಂಡಸು
- ಗುಡಿಹಳ್ಳಿಯ 43 ವರ್ಷದ ಮಹಿಳೆ
- H-Cross ನ 38 ವರ್ಷದ ಗಂಡಸು
- ಶೆಟ್ಟಿಕೆರೆಯ 20 ವರ್ಷದ ಮಹಿಳೆ
- G ನಕ್ಕಲಹಳ್ಳಿಯ 23 ವರ್ಷದ ಗಂಡಸು
- ನಾಗಮಂಗಲದ 26 ವರ್ಷದ ಮಹಿಳೆ, 45 ವರ್ಷದ ಗಂಡಸು, 27 ವರ್ಷದ ಗಂಡಸು, 65 ವರ್ಷದ ಮಹಿಳೆ, 38 ವರ್ಷದ ಗಂಡಸು, 26 ವರ್ಷದ ಮಹಿಳೆ, 28 ವರ್ಷದ ಮಹಿಳೆ, 76 ವರ್ಷದ ಗಂಡಸು, 13 ವರ್ಷದ ಯುವತಿ
- ಬಳುವನಹಳ್ಳಿಯ 38 ವರ್ಷದ ಮಹಿಳೆ
- ದೊಡ್ಡದಾಸರಹಳ್ಳಿಯ 36 ವರ್ಷದ ಗಂಡಸು
- ನಲ್ಲೇನಹಳ್ಳಿಯ 37 ವರ್ಷದ ಗಂಡಸು
- ನಡಿಪಿನಾಯಕನಹಳ್ಳಿಯ 56 ವರ್ಷದ ಗಂಡಸು, 35 ವರ್ಷದ ಗಂಡಸು
- ಕಾಡುಗೋಡಿಯ 40 ವರ್ಷದ ಮಹಿಳೆ
- ಕುಂಬಿಗಾನಹಳ್ಳಿಯ 61 ವರ್ಷದ ಮಹಿಳೆ, 70 ವರ್ಷದ ಮಹಿಳೆ,
- ಹೇಮರ್ಲಹಳ್ಳಿಯ 70 ವರ್ಷದ ಮಹಿಳೆ, KG ಪುರದ 32 ವರ್ಷದ ಮಹಿಳೆ, 28 ವರ್ಷದ ಗಂಡಸು, 60 ವರ್ಷದ ಮಹಿಳೆ, 65 ವರ್ಷದ ಗಂಡಸು
- ಕೈಸೆಗೆರೆಯ 39 ವರ್ಷದ ಮಹಿಳೆ
- ತಾಟಪರ್ತಿಯ 54 ವರ್ಷದ ಗಂಡಸು
- ಅಂಬಿಗನಹಳ್ಳಿಯ 65 ವರ್ಷದ ಗಂಡಸು
- ಕಳನಾಯಕನಹಳ್ಳಿಯ 45 ವರ್ಷದ ಗಂಡಸು, 39 ವರ್ಷದ ಮಹಿಳೆ
- ಸಾದಲಿಯ 76 ವರ್ಷದ ಗಂಡಸು
- S ದೇವನಹಳ್ಳಿಯ 37 ವರ್ಷದ ಗಂಡಸು, 38 ವರ್ಷದ ಮಹಿಳೆ
- ಗಂಜಿಗುಂಟೆಯ 18 ವರ್ಷದ ಯುವತಿ
- ತಲದುಮ್ಮನಹಳ್ಳಿಯ 25 ವರ್ಷದ ಗಂಡಸು
- ಕಂಬದಹಳ್ಳಿಯ 34 ವರ್ಷದ ಗಂಡಸು
- ದಿಬ್ಬೂರಹಳ್ಳಿಯ 31 ವರ್ಷದ ಗಂಡಸು, 37 ವರ್ಷದ ಗಂಡಸು
- ಮಿತ್ತನಹಳ್ಳಿಯ 21 ವರ್ಷದ ಮಹಿಳೆ
- ಚಿಕ್ಕದಾಸರಹಳ್ಳಿಯ 48 ವರ್ಷದ ಗಂಡಸು
- ವೀರಾಪುರದ 19 ವರ್ಷದ ಗಂಡಸು
- ಗುಡಿಹಳ್ಳಿಯ 30 ವರ್ಷದ ಗಂಡಸು
- ದೇವರಮಳ್ಳೂರಿನ 38 ವರ್ಷದ ಗಂಡಸು
- ಜಂಗಮಕೋಟೆಯ 75 ವರ್ಷದ ಗಂಡಸು, 23 ವರ್ಷದ ಗಂಡಸು, 63 ವರ್ಷದ ಗಂಡಸು, 60 ವರ್ಷದ ಮಹಿಳೆ, 31 ವರ್ಷದ ಗಂಡಸು, 53 ವರ್ಷದ ಮಹಿಳೆ, 43 ವರ್ಷದ ಮಹಿಳೆ, 48 ವರ್ಷದ ಗಂಡಸು,
- ಭಕ್ತರಹಳ್ಳಿಯ 65 ವರ್ಷದ ಮಹಿಳೆ, 36 ವರ್ಷದ ಗಂಡಸು, 75 ವರ್ಷದ ಗಂಡಸು
- ಸುಗಟೂರಿನ 53 ವರ್ಷದ ಮಹಿಳೆ
- ದಿಂಬರ್ಲಹಳ್ಳಿಯ 15 ವರ್ಷದ ಯುವತಿ
- E ತಿಮ್ಮಸಂದ್ರದ 25 ವರ್ಷದ ಮಹಿಳೆ
- ಹಳೇಹಳ್ಳಿಯ 13 ವರ್ಷದ ಯುವಕ
- ಕಲ್ಯಾಪುರದ 70 ವರ್ಷದ ಮಹಿಳೆ
- ಕುಂಡಲಗುರ್ಕಿಯ 60 ವರ್ಷದ ಗಂಡಸು
- ಗೊಲ್ಲಹಳ್ಳಿಯ 30 ವರ್ಷದ ಮಹಿಳೆ
- ಶೆಟ್ಟಿಹಳ್ಳಿಯ 60 ವರ್ಷದ ಮಹಿಳೆ, 85 ವರ್ಷದ ಮಹಿಳೆ, 52 ವರ್ಷದ ಮಹಿಳೆ, 38 ವರ್ಷದ ಗಂಡಸು, 26 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 70 ವರ್ಷದ ಮಹಿಳೆ
- ಅಪ್ಪೇಗೌಡನಹಳ್ಳಿಯ 24 ವರ್ಷದ ಗಂಡಸು, 26 ವರ್ಷದ ಮಹಿಳೆ
- ಮಳ್ಳೂರಿನ 24 ವರ್ಷದ ಮಹಿಳೆ, 60 ವರ್ಷದ ಮಹಿಳೆ
- ಚೌಡಸಂದ್ರದ 22 ವರ್ಷದ ಗಂಡಸು, 62 ವರ್ಷದ ಮಹಿಳೆ
- J ಹೊಸಹಳ್ಳಿಯ 65 ವರ್ಷದ ಮಹಿಳೆ
- ಅಮ್ಮಗಾರಹಳ್ಳಿಯ 37 ವರ್ಷದ ಗಂಡಸು
- ಮುತ್ತೂರಿನ 43 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ