Sidlaghatta Taluk Covid-19 Update
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 04/02/2022 ರಂದು 08 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ನೆಲ್ಲಿಮರದಹಳ್ಳಿಯ 20 ವರ್ಷದ ಮಹಿಳೆ
- ರಹಮತ್ ನಗರದ 7 ತಿಂಗಳ ಗಂಡು ಮಗು
ಶಿಡ್ಲಘಟ್ಟ – ಗ್ರಾಮೀಣ
- ದಿಬ್ಬೂರಹಳ್ಳಿಯ 21 ವರ್ಷದ ಪುರುಷ
- ಹೊಸಪೇಟೆಯ 14 ವರ್ಷದ ಬಾಲಕಿ
- ದೊಣ್ಣಹಳ್ಳಿಯ 41 ವರ್ಷದ ಪುರುಷ
- ಹಿರೇಬಲ್ಲದ 29 ವರ್ಷದ ಪುರುಷ
- ಸಾದಲಿಯ 31 ವರ್ಷದ ಮಹಿಳೆ
- ದಿಂಬರ್ಲಹಳ್ಳಿಯ 22 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ