ಶಿಡ್ಲಘಟ್ಟ ತಾಲ್ಲೂಕಿನಲ್ಲಿ 03/05/2021 ರಂದು 96 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟ ನಗರದ 20 ವರ್ಷದ ಮಹಿಳೆ, 31 ವರ್ಷದ ಗಂಡಸು, 31 ವರ್ಷದ ಗಂಡಸು, 55 ವರ್ಷದ ಮಹಿಳೆ, 64 ವರ್ಷದ ಮಹಿಳೆ, 45 ವರ್ಷದ ಗಂಡಸು, 46 ವರ್ಷದ ಗಂಡಸು, 25 ವರ್ಷದ ಮಹಿಳೆ, 45 ವರ್ಷದ ಮಹಿಳೆ
- 5th Ward ನ 48 ವರ್ಷದ ಗಂಡಸು
- ಉಲ್ಲೂರುಪೇಟೆಯ 30 ವರ್ಷದ ಮಹಿಳೆ
- ಕದಿರಿಪಾಳ್ಯದ 27 ವರ್ಷದ ಮಹಿಳೆ
- ಅಮೀರ್ ಬಾಬಾ ದರ್ಗಾ ಬಳಿಯ 58 ವರ್ಷದ ಮಹಿಳೆ
ಶಿಡ್ಲಘಟ್ಟ – ಗ್ರಾಮೀಣ
- ಗಡಿಮಿಂಚೇನಹಳ್ಳಿಯ 28 ವರ್ಷದ ಗಂಡಸು
- ಭಕ್ತರಹಳ್ಳಿಯ 25 ವರ್ಷದ ಮಹಿಳೆ, 31 ವರ್ಷದ ಗಂಡಸು, 32 ವರ್ಷದ ಮಹಿಳೆ, 30 ವರ್ಷದ ಮಹಿಳೆ, 25 ವರ್ಷದ ಗಂಡಸು
- ಶೀಗೇಹಳ್ಳಿಯ 35 ವರ್ಷದ ಗಂಡಸು
- ಕುಂದಲಗುರ್ಕಿಯ 55 ವರ್ಷದ ಗಂಡಸು, 45 ವರ್ಷದ ಮಹಿಳೆ, 65 ವರ್ಷದ ಗಂಡಸು, 7 ವರ್ಷದ ಬಾಲಕಿ, 48 ವರ್ಷದ ಗಂಡಸು, 30 ವರ್ಷದ ಗಂಡಸು
- ಬಯಪ್ಪನಹಳ್ಳಿಯ 65 ವರ್ಷದ ಗಂಡಸು, 20 ವರ್ಷದ ಗಂಡಸು
- ದಿಂಬಾರ್ಲಹಳ್ಳಿಯ 60 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 30 ವರ್ಷದ ಗಂಡಸು
- ದೇವರಹಳ್ಳಿಯ 22 ವರ್ಷದ ಗಂಡಸು
- ಮಿತ್ತನಹಳ್ಳಿಯ 23 ವರ್ಷದ ಮಹಿಳೆ
- ಹನುಮಂತಪುರದ 40 ವರ್ಷದ ಗಂಡಸು
- ಕಂಬದಹಳ್ಳಿಯ 43 ವರ್ಷದ ಗಂಡಸು
- ಬಸವಾಪಟ್ಟಣದ 65 ವರ್ಷದ ಗಂಡಸು, 35 ವರ್ಷದ ಗಂಡಸು, 58 ವರ್ಷದ ಮಹಿಳೆ
- K G ಪುರದ 53 ವರ್ಷದ ಗಂಡಸು
- ಗೊಲ್ಲಹಳ್ಳಿಯ 39 ವರ್ಷದ ಗಂಡಸು
- ಹೇಮರ್ಲಹಳ್ಳಿಯ 27 ವರ್ಷದ ಮಹಿಳೆ, 38 ವರ್ಷದ ಗಂಡಸು, 28 ವರ್ಷದ ಮಹಿಳೆ
- H Cross ನ 3 ವರ್ಷದ ಬಾಲಕಿ, 10 ವರ್ಷದ ಬಾಲಕ, 60 ವರ್ಷದ ಮಹಿಳೆ, 63 ವರ್ಷದ ಗಂಡಸು, 31 ವರ್ಷದ ಮಹಿಳೆ, 30 ವರ್ಷದ ಗಂಡಸು, 26 ವರ್ಷದ ಗಂಡಸು, 44 ವರ್ಷದ ಗಂಡಸು
- ವೀರಾಪುರದ 50 ವರ್ಷದ ಗಂಡಸು
- ಕುಂಬಿಗಾನಹಳ್ಳಿಯ 55 ವರ್ಷದ ಮಹಿಳೆ, 34 ವರ್ಷದ ಗಂಡಸು
- ದೇವನಹಳ್ಳಿಯ 20 ವರ್ಷದ ಮಹಿಳೆ, 45 ವರ್ಷದ ಮಹಿಳೆ, 70 ವರ್ಷದ ಮಹಿಳೆ, 67 ವರ್ಷದ ಗಂಡಸು, 67 ವರ್ಷದ ಗಂಡಸು, 65 ವರ್ಷದ ಮಹಿಳೆ
- ಅಂಬಿಗನಹಳ್ಳಿಯ 63 ವರ್ಷದ ಗಂಡಸು
- ಕಳನಾಯಕನಹಳ್ಳಿಯ 50 ವರ್ಷದ ಮಹಿಳೆ, 13 ವರ್ಷದ ಬಾಲಕ, 75 ವರ್ಷದ ಗಂಡಸು, 63 ವರ್ಷದ ಮಹಿಳೆ, 40 ವರ್ಷದ ಗಂಡಸು
- ಚೀಮಂಗಲದ 54 ವರ್ಷದ ಮಹಿಳೆ, 64 ವರ್ಷದ ಗಂಡಸು, 60 ವರ್ಷದ ಮಹಿಳೆ, 28 ವರ್ಷದ ಗಂಡಸು
- ಹಾರಾಡಿಯ 33 ವರ್ಷದ ಗಂಡಸು
- ಅರಿಕೆರದ 50 ವರ್ಷದ ಮಹಿಳೆ, 25 ವರ್ಷದ ಮಹಿಳೆ, 62 ವರ್ಷದ ಗಂಡಸು
- ಮೇಲೂರಿನ 32 ವರ್ಷದ ಗಂಡಸು, 35 ವರ್ಷದ ಗಂಡಸು, 12 ವರ್ಷದ ಬಾಲಕ, 13 ವರ್ಷದ ಬಾಲಕಿ, 20 ವರ್ಷದ ಮಹಿಳೆ, 19 ವರ್ಷದ ಮಹಿಳೆ, 50 ವರ್ಷದ ಮಹಿಳೆ, 42 ವರ್ಷದ ಗಂಡಸು, 36 ವರ್ಷದ ಗಂಡಸು, 49 ವರ್ಷದ ಗಂಡಸು
- ಮಳ್ಳೂರಿನ 40 ವರ್ಷದ ಗಂಡಸು
- ತಾದೂರಿನ 33 ವರ್ಷದ ಮಹಿಳೆ
- ಕಾಚಹಳ್ಳಿಯ 31 ವರ್ಷದ ಗಂಡಸು
- ಅಪ್ಪೇಗೌಡನಹಳ್ಳಿಯ 41 ವರ್ಷದ ಗಂಡಸು
- ಚೌಡಸಂದ್ರದ 74 ವರ್ಷದ ಮಹಿಳೆ
- ದ್ಯಾವರಹಳ್ಳಿಯ 30 ವರ್ಷದ ಗಂಡಸು
- ಗಂಬೀರ್ನಹಳ್ಳಿಯ 52 ವರ್ಷದ ಗಂಡಸು
- ಮಾರ್ಲಪ್ಪನಹಳ್ಳಿಯ 28 ವರ್ಷದ ಗಂಡಸು
- ಸುಗಟೂರಿನ 50 ವರ್ಷದ ಗಂಡಸು
- ನಕ್ಕಲಹಳ್ಳಿಯ 55 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 85 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ