News

Sidlaghatta Covid-19 Update-03/02/2022

covid-19 sidlaghatta taluk

Sidlaghatta Taluk Covid-19 Update

ಶಿಡ್ಲಘಟ್ಟ ತಾಲ್ಲೂಕಿನಲ್ಲಿ 03/02/2022 ರಂದು 25 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ

ಶಿಡ್ಲಘಟ್ಟ – ನಗರ

  1. TMC Layout ನ 25 ವರ್ಷದ ಮಹಿಳೆ 
  2. ನಗರ್ತಪೇಟೆಯ 72 ವರ್ಷದ ಪುರುಷ

ಶಿಡ್ಲಘಟ್ಟ – ಗ್ರಾಮೀಣ

  1. ಮಳ್ಳೂರಿನ ಮಹಿಳೆ, 70 ವರ್ಷದ ಪುರುಷ
  2. ನಾಗಮಂಗಲದ ಪುರುಷ
  3. ಗೋಪಸಂದ್ರದ ಮಹಿಳೆ
  4. ಘಟಮಾರನಹಳ್ಳಿಯ ಮಹಿಳೆ
  5. ಮುತ್ತೂರಿನ 36 ವರ್ಷದ ಪುರುಷ
  6. ಕ್ಯಾಸಗೆರೆಯ ಮಹಿಳೆ
  7. J ಹೊಸಹಳ್ಳಿಯ 18 ವರ್ಷದ ಮಹಿಳೆ 
  8. S ದೇವಗಾನಹಳ್ಳಿಯ 42 ವರ್ಷದ ಪುರುಷ
  9. H Cross 37 ವರ್ಷದ ಪುರುಷ
  10. ಗಂಜಿಗುಂಟೆಯ 1 ತಿಂಗಳ ಹೆಣ್ಣು ಮಗು
  11. ಚಿಕ್ಕದಾಸರಹಳ್ಳಿಯ 11 ವರ್ಷದ ಬಾಲಕಿ, 09 ವರ್ಷದ ಬಾಲಕಿ, 11 ವರ್ಷದ ಬಾಲಕ, 09 ವರ್ಷದ ಬಾಲಕ
  12. ದೊಡ್ಡಬಂದರಘಟ್ಟದ 17 ವರ್ಷದ ಬಾಲಕಿ
  13. ಬಳುವನಹಳ್ಳಿಯ 37 ವರ್ಷದ ಮಹಿಳೆ , 53 ವರ್ಷದ ಮಹಿಳೆ  
  14. ಜಂಗಮಕೋಟೆಯ 09 ವರ್ಷದ ಬಾಲಕ
  15. ಬಶೆಟ್ಟಹಳ್ಳಿಯ 12 ವರ್ಷದ ಬಾಲಕಿ
  16. ರಾಯಪ್ಪನಹಳ್ಳಿಯ ತಿಂಗಳ ಹೆಣ್ಣು ಮಗು, 19 ವರ್ಷದ ಬಾಲಕಿ
  17. ಗೊರಮಡುಗುವಿನ 20 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!