ಶಿಡ್ಲಘಟ್ಟ ತಾಲ್ಲೂಕಿನಲ್ಲಿ 02/05/2021 ರಂದು 81 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
ಶಿಡ್ಲಘಟ್ಟ – ನಗರ
- ಶಿಡ್ಲಘಟ್ಟ ನಗರದ 21 ವರ್ಷದ ಮಹಿಳೆ, 53 ವರ್ಷದ ಗಂಡಸು
- ಮಯೂರ ವೃತ್ತದ 31 ವರ್ಷದ ಗಂಡಸು
- ಅಂಜನಿ ಬಡಾವಣೆಯ 26 ವರ್ಷದ ಮಹಿಳೆ
- ನೆಲ್ಲಿಮರದಹಳ್ಳಿಯ 56 ವರ್ಷದ ಗಂಡಸು, 45 ವರ್ಷದ ಗಂಡಸು
- ಸಿದ್ಧಾರ್ಥನಗರದ 38 ವರ್ಷದ ಮಹಿಳೆ
- ರಾಜೀವ್ ಗಾಂಧಿ ಬಡಾವಣೆಯ 35 ವರ್ಷದ ಗಂಡಸು
- Euro Kids ಶಾಲೆಯ ಹತ್ತಿರದ 18 ವರ್ಷದ ಯುವತಿ
- VGT ರಸ್ತೆಯ 22 ವರ್ಷದ ಮಹಿಳೆ
- ಹಳೆಯ ಪೆಟ್ರೋಲ್ ಬಂಕ್ ಹತ್ತಿರದ 38 ವರ್ಷದ ಗಂಡಸು
- ಪ್ರೇಮನಗರದ 35 ವರ್ಷದ ಮಹಿಳೆ, 2 ವರ್ಷದ ಬಾಲಕ
- ದೇಶದಪೇಟೆಯ 30 ವರ್ಷದ ಗಂಡಸು
- ಜಯಂತಿಗ್ರಾಮದ 20 ವರ್ಷದ ಮಹಿಳೆ, 48 ವರ್ಷದ ಮಹಿಳೆ, 37 ವರ್ಷದ ಗಂಡಸು
- ಕನಕನಗರದ 30 ವರ್ಷದ ಗಂಡಸು
- ಜೌಗುಪೇಟೆಯ 45 ವರ್ಷದ ಗಂಡಸು
ಶಿಡ್ಲಘಟ್ಟ – ಗ್ರಾಮೀಣ
- ತೋಕಲಹಳ್ಳಿಯ 36 ವರ್ಷದ ಮಹಿಳೆ
- ಗಂಜಿಗುಂಟೆಯ 40 ವರ್ಷದ ಮಹಿಳೆ
- ಮಲ್ಲಶೆಟ್ಟಹಳ್ಳಿಯ 28 ವರ್ಷದ ಗಂಡಸು
- ಬಶೆಟ್ಟಹಳ್ಳಿಯ 51 ವರ್ಷದ ಮಹಿಳೆ, 30 ವರ್ಷದ ಗಂಡಸು, 22 ವರ್ಷದ ಗಂಡಸು
- S ಗೊಲ್ಲಹಳ್ಳಿಯ 42 ವರ್ಷದ ಮಹಿಳೆ
- ದಿಬ್ಬೂರಹಳ್ಳಿಯ 44 ವರ್ಷದ ಗಂಡಸು, 35 ವರ್ಷದ ಮಹಿಳೆ, 60 ವರ್ಷದ ಮಹಿಳೆ, 56 ವರ್ಷದ ಗಂಡಸು, 43 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 57 ವರ್ಷದ ಮಹಿಳೆ
- ಚಿಕ್ಕದಾಸರಹಳ್ಳಿಯ 65 ವರ್ಷದ ಮಹಿಳೆ
- ಗೆ ಸೋಂಕು ತಗುಲಿರುವುದು ದೃಢಪಟ್ಟಿದೆ
- ಬೆಳ್ಳೂಟಿಯ 46 ವರ್ಷದ ಮಹಿಳೆ
- ಅಂಬಿಗನಹಳ್ಳಿಯ 37 ವರ್ಷದ ಗಂಡಸು
- ಕೆಂಪನಹಳ್ಳಿಯ 28 ವರ್ಷದ ಮಹಿಳೆ, 56 ವರ್ಷದ ಗಂಡಸು
- H-Cross ನ 60 ವರ್ಷದ ಮಹಿಳೆ
- ವೀರಾಪುರದ 45 ವರ್ಷದ ಮಹಿಳೆ
- ಜಂಗಮಕೋಟೆಯ 55 ವರ್ಷದ ಗಂಡಸು, 30 ವರ್ಷದ ಗಂಡಸು
- ಹಿತ್ತಲಹಳ್ಳಿಯ 25 ವರ್ಷದ ಗಂಡಸು
- ಬೈರಗಾನಹಳ್ಳಿಯ 46 ವರ್ಷದ ಮಹಿಳೆ, 65 ವರ್ಷದ ಗಂಡಸು, 36 ವರ್ಷದ ಗಂಡಸು, 23 ವರ್ಷದ ಮಹಿಳೆ
- ಅಟ್ಟಗೊಲ್ಲಹಳ್ಳಿಯ 51 ವರ್ಷದ ಗಂಡಸು
- ನಾಗಮಂಗಲದ 33 ವರ್ಷದ ಮಹಿಳೆ, 42 ವರ್ಷದ ಗಂಡಸು
- ಸುಗಟೂರಿನ 27 ವರ್ಷದ ಗಂಡಸು
- ಹೊಸಪೇಟೆಯ 39 ವರ್ಷದ ಗಂಡಸು
- ಘಟಮಾರನಹಳ್ಳಿಯ 39 ವರ್ಷದ ಗಂಡಸು
- J ವೆಂಕಟಾಪುರದ 46 ವರ್ಷದ ಗಂಡಸು
- ತೊಟ್ಲಗಾನಹಳ್ಳಿಯ 27 ವರ್ಷದ ಮಹಿಳೆ
- ನಡಿಪಿನಾಯಕನಹಳ್ಳಿಯ 27 ವರ್ಷದ ಗಂಡಸು, 46 ವರ್ಷದ ಗಂಡಸು
- ಚೊಕ್ಕಂಡಹಳ್ಳಿಯ 22 ವರ್ಷದ ಮಹಿಳೆ
- ಬಳುವನಹಳ್ಳಿಯ 45 ವರ್ಷದ ಮಹಿಳೆ, 22 ವರ್ಷದ ಮಹಿಳೆ, 64 ವರ್ಷದ ಗಂಡಸು, 42 ವರ್ಷದ ಮಹಿಳೆ, 52 ವರ್ಷದ ಗಂಡಸು
- ಹಿರೇಬಲ್ಲದ 45 ವರ್ಷದ ಗಂಡಸು
- ಮಳಮಾಚನಹಳ್ಳಿಯ 43 ವರ್ಷದ ಗಂಡಸು
- ದಡಂಘಟ್ಟದ 56 ವರ್ಷದ ಗಂಡಸು
- ಚೀಮನಹಳ್ಳಿಯ 27 ವರ್ಷದ ಗಂಡಸು, 65 ವರ್ಷದ ಗಂಡಸು
- ಗುಡಿಹಳ್ಳಿಯ 29 ವರ್ಷದ ಗಂಡಸು
- ಶೆಟ್ಟಿಹಳ್ಳಿಯ 48 ವರ್ಷದ ಗಂಡಸು, 38 ವರ್ಷದ ಮಹಿಳೆ, 20 ವರ್ಷದ ಮಹಿಳೆ, 17 ವರ್ಷದ ಯುವಕ, 30 ವರ್ಷದ ಮಹಿಳೆ, 8 ವರ್ಷದ ಬಾಲಕಿ, 10 ವರ್ಷದ ಬಾಲಕಿ, 14 ವರ್ಷದ ಯುವತಿ
- ಗೊರಮಡುಗುವಿನ 30 ವರ್ಷದ ಗಂಡಸು
- Y ಹುಣಸೇನಹಳ್ಳಿಯ 33 ವರ್ಷದ ಮಹಿಳೆ, 15 ವರ್ಷದ ಯುವತಿ
- ನಲ್ಲೇನಹಳ್ಳಿಯ 70 ವರ್ಷದ ಗಂಡಸು
- ಬಚ್ಚನಹಳ್ಳಿಯ 36 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ