Home Covid-19 ಶಿಡ್ಲಘಟ್ಟ ನಗರದ 20 ವರ್ಷದ ಯುವತಿ ಕೊರೊನ ಪಾಸಿಟಿವ್

ಶಿಡ್ಲಘಟ್ಟ ನಗರದ 20 ವರ್ಷದ ಯುವತಿ ಕೊರೊನ ಪಾಸಿಟಿವ್

0

ಶಿಡ್ಲಘಟ್ಟ ನಗರದ 20 ವರ್ಷದ ಯುವತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತ ಪ್ರಕರಣಗಳು ೧೯ಕ್ಕೆ ಏರಿಕೆಯಾಗಿದೆ.