Home Covid-19 ಜಂಗಮಕೋಟೆ ಹೋಬಳಿ ಸುಂಡ್ರಹಳ್ಳಿ ಗ್ರಾಮದ ಮೂವರು ಮಹಿಳೆಯರು ಕೊರೊನ ಪಾಸಿಟಿವ್

ಜಂಗಮಕೋಟೆ ಹೋಬಳಿ ಸುಂಡ್ರಹಳ್ಳಿ ಗ್ರಾಮದ ಮೂವರು ಮಹಿಳೆಯರು ಕೊರೊನ ಪಾಸಿಟಿವ್

0

ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ಕೊರೊನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಂಗಮಕೋಟೆ ಹೋಬಳಿ ಸುಂಡ್ರಹಳ್ಳಿ ಗ್ರಾಮದ ಮೂವರು ಮಹಿಳೆಯರು ಕೊರೊನ ಪಾಸಿಟಿವ್ ಎಂದು ಗುರುವಾರ ವರದಿಯಾಗಿದೆ.