Home Covid-19 ಶಿಡ್ಲಘಟ್ಟ ನಗರದಲ್ಲಿ ಭಾನುವಾರ ನಾಲ್ಕು ಕೊರೊನ ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ನಗರದಲ್ಲಿ ಭಾನುವಾರ ನಾಲ್ಕು ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ಒಂದೇ ದಿನ ಶಿಡ್ಲಘಟ್ಟ ನಗರದಲ್ಲಿ ನಾಲ್ಕು ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ರಹಮತ್ ನಗರದ 35 ವರ್ಷದ ಮಹಿಳೆ, ಮಾರುತಿ ನಗರದ 19 ವರ್ಷದ ಯುವಕ ಮತ್ತು ಗಾಂಧಿನಗರ (ಜಂಗಮಕೋಟೆ ಮೂಲದ) 32 ವರ್ಷದ ಯುವಕ, ಶಾಮಣ್ಣ ಬಾವಿ ರಸ್ತೆ  36 ವರ್ಷದ ಯುವಕನಲ್ಲಿ ಕೊರೊನ ಸೋಂಕು ಇರುವುದು ಭಾನುವಾರ ವರದಿಯಾಗಿದೆ.