Home Covid-19 ಆನೂರು ಗ್ರಾಮದಲ್ಲಿ ಒಂದು ಕೊರೊನ ಪ್ರಕರಣ ದಾಖಲು

ಆನೂರು ಗ್ರಾಮದಲ್ಲಿ ಒಂದು ಕೊರೊನ ಪ್ರಕರಣ ದಾಖಲು

0

ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮದ ಓರ್ವರು ಕೊರೊನ ಪಾಸಿಟಿವ್ ಎಂದು ವರದಿಯಾಗಿದ್ದು, ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳುವ ಮುನ್ನ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದರೆಂದು ತಿಳಿಸಲಾಗಿದೆ. ಪರೀಕ್ಷೆಯ ವರದಿ ಬಂದಿದ್ದು, ಅವರು ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ.