ನಗರ ಸೇರಿದಂತೆ ತಾಲ್ಲೂಕಿನಲ್ಲಿ ಶನಿವಾರ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ದೇಶದಪೇಟೆಯ 45 ವರ್ಷದ ಗಂಡಸು,
- ಕನಕನಗರದ 41 ವರ್ಷದ ಗಂಡಸು,
- ಮಯೂರ ವೃತ್ತದ 58 ವರ್ಷದ ಮಹಿಳೆ,
- 1ನೇ ನಗರ್ತಪೇಟೆಯ 68 ವರ್ಷದ ಗಂಡಸು,
- ನೆಲ್ಲಿಮರದಹಳ್ಳಿಯ 45 ವರ್ಷದ ಮಹಿಳೆ,
- ಕುಂಬಾರಪೇಟೆಯ 55 ವರ್ಷದ ಗಂಡಸು, 55 ವರ್ಷದ ಮಹಿಳೆ,
- KK ಪೇಟೆಯ 46 ವರ್ಷದ ಗಂಡಸು,
- SC ಕಾಲೋನಿಯ 67 ವರ್ಷದ ಗಂಡಸು,
- ಜಂಗಮಕೋಟೆಯ 16 ವರ್ಷದ ಗಂಡಸು, 50 ವರ್ಷದ ಗಂಡಸು,
- ವಲ್ಲಪ್ಪನಹಳ್ಳಿಯ 58 ವರ್ಷದ ಮಹಿಳೆ,
- ದೊಡ್ಡಚೊಕ್ಕಂಡಹಳ್ಳಿಯ 43 ವರ್ಷದ ಗಂಡಸು,
- J ವೆಂಕಟಾಪುರದ 27 ವರ್ಷದ ಮಹಿಳೆ, 30 ವರ್ಷದ ಗಂಡಸು,
- ಮಳಮಾಚನಹಳ್ಳಿಯ 45 ವರ್ಷದ ಗಂಡಸು,
- ಮಲ್ಲೇನಹಳ್ಳಿಯ 22 ವರ್ಷದ ಮಹಿಳೆ,
- ಸುಂಡ್ರಹಳ್ಳಿಯ 31 ವರ್ಷದ ಮಹಿಳೆ,
- ಬೆಳ್ಳೂಟಿಯ 45 ವರ್ಷದ ಗಂಡಸು,
- ಹೇಮರ್ಲಹಳ್ಳಿಯ 23 ವರ್ಷದ ಗಂಡಸಿಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi