Home Covid-19 ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 17 ಪಾಸಿಟಿವ್ ಪ್ರಕರಣ ದಾಖಲು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 17 ಪಾಸಿಟಿವ್ ಪ್ರಕರಣ ದಾಖಲು

0

ನಗರ ಮತ್ತು ತಾಲ್ಲೂಕಿನಲ್ಲಿ ಶನಿವಾರ 17 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ ಶರಾಫ್ ರಸ್ತೆಯ 45 ವರ್ಷದ ಮಹಿಳೆ, 24 ವರ್ಷದ ಮಹಿಳೆ, 26 ವರ್ಷದ ಗಂಡಸು, 24 ವರ್ಷದ ಗಂಡಸು, 54 ವರ್ಷದ ಗಂಡಸು, 55 ವರ್ಷದ ಗಂಡಸು, ಹೌಸಿಂಗ್ ಬೋರ್ಡ್ ಕಾಲೋನಿಯ 32 ವರ್ಷದ ಗಂಡಸು, 57 ವರ್ಷದ ಮಹಿಳೆ, ಅಶೋಕ ರಸ್ತೆಯ 25 ವರ್ಷದ ಮಹಿಳೆ, 58 ವರ್ಷದ ಮಹಿಳೆ, ಆಜಾದ್ ನಗರದ 29 ವರ್ಷದ ಗಂಡಸು, ತಾಲ್ಲೂಕಿನ ಚಿಕ್ಕದಾಸರಹಳ್ಳಿಯ 22 ವರ್ಷದ ಗಂಡಸು, ಎಚ್.ಕ್ರಾಸ್ ನ 33 ವರ್ಷದ ಗರ್ಭಿಣಿ, ಮಳ್ಳೂರು ಗ್ರಾಮದ 55 ವರ್ಷದ ಗಂಡಸು, 55 ವರ್ಷದ ಮಹಿಳೆ, 48 ವರ್ಷದ ಮಹಿಳೆ, ಬೈರಗಾನಹಳ್ಳಿಯ 25 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

error: Content is protected !!