ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 24 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ಕೆ.ಕೆ.ಪೇಟೆಯ 42 ವರ್ಷದ ಮಹಿಳೆ, 20 ಮತ್ತು 18 ವರ್ಷದ ಇಬ್ಬರು ಯುವತಿಯರು,
- ನಗರ್ತರಪೇಟೆಯ 70 ವರ್ಷದ ವೃದ್ಧ,
- ಮಳ್ಳೂರಿನ 24 ವರ್ಷದ ಮಹಿಳೆ,
- ಶಂಕರಮಠದ ಬೀದಿಯ 55 ವರ್ಷದ ಮಹಿಳೆ,
- ಕಾಮಾಟಿಗರಪೇಟೆಯ 61 ವರ್ಷದ ಗಂಡಸು, 55 ವರ್ಷದ ಮಹಿಳೆ,
- ಹಂಡಿಗನಾಳದ 55 ವರ್ಷದ ಗಂಡಸು, ಚೌಡಸಂದ್ರದ 22 ವರ್ಷದ ಗಂಡಸು,
- ಜಂಗಮಕೋಟೆಯ 55 ವರ್ಷದ ಮಹಿಳೆ,
- ನೆಲ್ಲೀಮರದಹಳ್ಳಿಯ 29 ವರ್ಷದ ಗಂಡಸು, 52 ವರ್ಷದ ಗಂಡಸು, 23 ವರ್ಷದ ಮಹಿಳೆ, 40 ವರ್ಷದ ಮಹಿಳೆ,
- ಹನುಮಂತಪುರದ 50 ವರ್ಷದ ಗಂಡಸು,
- ಭಕ್ತರಹಳ್ಳಿಯ 74 ವರ್ಷದ ವೃದ್ಧ, 54 ವರ್ಷದ ಗಂಡಸು,
- ಅಂಬಿಗಾನಹಳ್ಳಿಯ 28 ವರ್ಷದ ಮಹಿಳೆ, 31 ವರ್ಷದ ಮಹಿಳೆ, 8 ವರ್ಷದ ಬಾಲಕ, 18 ವರ್ಷದ ಯುವಕ, 48 ವರ್ಷದ ಮಹಿಳೆ,
- ಇದ್ಲೂಡಿನ 40 ವರ್ಷದ ಗಂಡಸಿಗೆ ಸೋಂಕು ತಗುಲಿದೆ.