ನಗರ ಸೇರಿದಂತೆ ತಾಲ್ಲೂಕಿನಲ್ಲಿ ಮಂಗಳವಾರ 6 ಕೊರೊನ ಪಾಸಿಟಿವ್ ಪ್ರಕರಣ ದಾಖಲಾಗಿದೆ
- ನಗರದ ಮಾರುತಿ ನಗರದ 16 ವರ್ಷದ ಹುಡುಗಿ, 10 ವರ್ಷದ ಹುಡುಗಿ,
- ಕದರಿಪಾಳ್ಯದ 19 ವರ್ಷದ ಹುಡುಗಿ,
- ಗಂಜಿಗುಂಟೆಯ 13 ವರ್ಷದ ಹುಡುಗ,
- ಸೊಣ್ಣೇನಹಳ್ಳಿಯ 53 ವರ್ಷದ ಗಂಡಸು, 47 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ