ನಗರ ಮತ್ತು ತಾಲ್ಲೂಕಿನಲ್ಲಿ ಬುಧವಾರ 34 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ 9 ಮಂದಿ, ತಾಲ್ಲೂಕಿನ ಸುಂಡ್ರಹಳ್ಳಿಯ 13 ಮಂದಿ ಮತ್ತು ಬಿ.ತಿಮ್ಮಸಂದ್ರದ 12 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ತಾಲ್ಲೂಕಿನ ಸುಂಡ್ರಹಳ್ಳಿಯ ಮಿಲಿಟರಿ ಕ್ಯಾಂಪಿನ 13 ಮಂದಿ, ನಗರದ ವಾಸವಿ ರಸ್ತೆಯ ದಂಪತಿ, ಫಿಲೇಚರ್ ಕ್ವಾಟರ್ಸ್ ನ 28 ವರ್ಷದ ಮಹಿಳೆ, ಮಾರುತಿ ನಗರದ 43 ವರ್ಷದ ವ್ಯಕ್ತಿ, ಅರಳೇಪೇಟೆಯ ನಿವಾಸಿಗಳಾದ 38 ವರ್ಷದ ಮಹಿಳೆ, 24 ವರ್ಷದ ಮಹಿಳೆ, 21 ವರ್ಷದ ಮಹಿಳೆ ಮತ್ತು ಐದು ವರ್ಷದ ಗಂಡು ಮಗು, ಕದಿರಿಪಾಳ್ಯದ 27 ವರ್ಷದ ಗಂಡಸು ಹಾಗೂ ಬಿ.ತಿಮ್ಮಸಂದ್ರದ 38 ವರ್ಷದ ಗಂಡಸು, 26 ವರ್ಷದ ಮಹಿಳೆ, 3 ವರ್ಷದ ಗಂಡು ಮಗು, 30 ವರ್ಷದ ಮಹಿಳೆ, 45 ವರ್ಷದ ಮಹಿಳೆ, 50 ವರ್ಷದ ವ್ಯಕ್ತಿ, 46 ವರ್ಷದ ಮಹಿಳೆ, 34 ವರ್ಷದ ಮಹಿಳೆ, 21 ವರ್ಷದ ಮಹಿಳೆ, 34 ವರ್ಷದ ಮಹಿಳೆ, 13 ವರ್ಷದ ಬಾಲಕ ಮತ್ತು 10 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.
- Advertisement -
- Advertisement -
- Advertisement -
- Advertisement -