ನಗರ ಮತ್ತು ತಾಲ್ಲೂಕಿನಲ್ಲಿ ಮಂಗಳವಾರ 8 ಮಂದಿಗೆ ಕೊರೊನಾ ಸೋಂಕು ತಗುಲಿದೆ. ನಗರದ
- 2ನೇ ನಗರ್ತಪೇಟೆಯ 60 ವರ್ಷದ ಗಂಡಸು,
- ಹಂಡಿಗನಾಳದ 30 ವರ್ಷದ ಗಂಡಸು,
- ದನಮಿಟ್ಟೇನಹಳ್ಳಿಯ 22 ವರ್ಷದ ಮಹಿಳೆ,
- ಮಾರ್ಗಾನಪರ್ತಿಯ 25 ವರ್ಷದ ಮಹಿಳೆ,
- ಅಂಬಿಗನಹಳ್ಳಿಯ 45 ವರ್ಷದ ಗಂಡಸು , 47 ವರ್ಷದ ಗಂಡಸು
- ಮುತ್ತೂರಿನ 70 ವರ್ಷದ ಗಂಡಸು ,
- ಚೌಡಸಂದ್ರದ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi