ಶುಕ್ರವಾರ (17 July) ಶಿಡ್ಲಘಟ್ಟ ನಗರದಲ್ಲಿ 3 ಪ್ರಕರಣಗಳು ಸೇರಿದಂತೆ ಒಟ್ಟು 6 ಕೊರೊನ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.
ಶ್ಯಾಮಣ್ಣ ಬೀದಿಯ ನಿವಾಸಿಗಳಾದ ಇಬ್ಬರು ಮಹಿಳೆಯರು, C R ಲೇಔಟ್ ನ ಒಬ್ಬ (ಗಂಡು), ಈ ತಿಮ್ಮಸಂದ್ರ ಗ್ರಾಮದ ಒಬ್ಬ (ಗಂಡು) ಮತ್ತು ಜಂಗಮಕೋಟೆಯ ಇಬ್ಬರು ಮಹಿಳೆಯರಲ್ಲಿ ಕೊರೊನ ಸೋಂಕು ಇರುವುದು ದೃಢಪಟ್ಟಿದೆ.