Category: Sidlaghatta

SKDRDP Dharmasthala covid-19 Relief Ration Food Kits Distribution Sidlaghatta Melur Mallur

News

ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ 54 ಕುಟುಂಬಗಳಿಗೆ ಧರ್ಮಾಧಿಕಾರಿಗಳು ನೀಡಿದ ಆಹಾರದ ಕಿಟ್ ವಿತರಣೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು ಕೋವಿಡ್ ಎರಡನೆ ಅಲೆಯ ಈ ಸಂಕಷ್ಟದ ಸಮಯದಲ್ಲಿ ಸೋಂಕಿತರ ಪ್ರಯಾಣಕ್ಕಾಗಿ ಉಚಿತ ವಾಹನ ವ್ಯವಸ್ಥೆ, ಕೋವಿಡ್ ಸೋಂಕಿತ ರಿಗಾಗಿ ಕೋವಿಡ್ ಕೇರ್ ಸೆಂಟರ್, ಉಚಿತ ಆಮ್ಲಜನಕ ಒದಗಣೆ, 300 ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿಜನ್ ವೆಂಟಿಲೇಟರ್, ಹಸಿದವರಿಗೆ ಊಟ ಆಹಾರದ ಕಿಟ್ ಗಳ ಒದಗಣೆಯನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಮೇಲೂರು ಭಾಗದ ಬಡ ಕುಟುಂಬಗಳಿಗೆ…

Share
Nadipinayakanahalli Kapilamma PU College Old School Students Association Jenugoodu Covid Aid Relief for Teachers

News

ಹಳೆಯ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ದಿನಸಿ ಕಿಟ್ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ವಿದ್ಯಾಲಯ ಪ್ರೌಢಶಾಲೆ ಮತ್ತು ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅವರಣದಲ್ಲಿ 2008-9 ನೇ ಸಾಲಿನ ಹತ್ತನೇ ತರಗತಿಯ…

Share
Sidlaghatta Government Hospital Doctors Covid Awareness Rural Areas

News

ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ

ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ರಾಜೀವ್ ಮಾತನಾಡಿದರು. ತಾಲ್ಲೂಕಿನ ಹಾಟ್‌ಸ್ಪಾಟ್…

Share
Entertainment covid care life recreationcentre

News

ಕೋವಿಡ್ ಕೇರ್ ಸೆಂಟರಿನಲ್ಲಿ ರಸಮಂಜರಿ ಕಾರ್ಯಕ್ರಮ

ತಾಲ್ಲೂಕಿನ ಕೊಂಡಪ್ಪಗಾರಹಳ್ಳಿಯಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರಿನ ಆವರಣದಲ್ಲಿ ಸೋಮವಾರ ಎನ್ ಎಸ್ ಯು ಐ ಹಾಗೂ ಶಶಿಧರ್ ಮುನಿಯಪ್ಪ ಅಭಿಮಾನಿಗಳ ವತಿಯಿಂದ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ವೈದ್ಯ ಡಾ. ಎಸ್.ಶ್ರೀನಾಥ್ ಮಾತನಾಡಿದರು. ಕಲಾಪ್ರಕಾರಗಳು…

Share
Jangamakote Sidlaghatta Specially Abled Elderly people ration kits distribution

News

ಅಂಗವಿಕಲರು, ಹಿರಿಯ ನಾಗರಿಕರ ಕುಟುಂಬಗಳಿಗೆ ಆಹಾರ ಕಿಟ್‌ಗಳ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗ್ರಾಮಾಂತರ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಜಿಲ್ಲಾ ನವಜೀವನ ಸೇವಾಸಂಘ, ಮೇಲೂರು ಮಾತೃಮಡಿಲು ದಿವ್ಯಾಂಗ ಸೇವಾಮಂದಿರ, ವಿಜಯಪುರದ ಏಕದಂತ ಗೆಳೆಯರ ಬಳಗದ ವತಿಯಿಂದ ಅಂಗವಿಕಲ ಮಕ್ಕಳ, ಹಿರಿಯ ನಾಗರಿಕರಿರುವ ಕುಟುಂಬಗಳಿಗೆ ಮೊದಲ ಹಂತದ ಆಹಾರ…

Share
Hittlahalli frontline workers Bangalore University NSS Mask, Pulse Oximeter covid care distribution

News

ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರಿಗೆ ಪಲ್ಸ್ ಆಕ್ಸಿಮೀಟರ್, N95 ಮಾಸ್ಕ್ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಬೆಂಗಳೂರಿನ ಕೃತಜ್ಞತಾ ಟ್ರಸ್ಟ್ ಮತ್ತು ಹಸಿರಿಗಾಗಿ ಉಸಿರು…

Share
SN Kria Trust Anjinappa Puttu Covid Affected Families Ration Kits Distribution

News

ಕೊರೊನಾ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

ಕೊರೊನಾ ಅಬ್ಬರದಿಂದಾಗಿ, ಅದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಆರ್ಥಿಕವಾಗಿ ಬಹುತೇಕರ ಸ್ಥಿತಿ ಹದಗೆಟ್ಟಿದೆ. ಜನಸಾಮಾನ್ಯರು ಹಸಿವಿನಿಂದ ಬಳಲಬಾರದೆಂಬ ಸದುದ್ದೇಶದಿಂದ ಎಸ್.ಎನ್.ಕ್ರಿಯಾ ಟಸ್ಟ್ ವತಿಯಿಂದ ಅಳಿಲು ಸೇವೆಯಾಗಿ ನಗರದಲ್ಲಿ…

Share
SKDRDP Dharmasthala covid-19 Relief Food Kits Distribution Covid Care Centre Sidlaghatta

News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೋವಿಡ್ ಸೋಂಕಿತರಿಗೆ ಆಗತ್ಯ ಆಹಾರ ವಸ್ತುಗಳ ವಿತರಣೆ

ಶಿಡ್ಲಘಟ್ಟ ತಾಲ್ಲೂಕಿನ ಕೋವಿಡ್ ಕೇರ್ ಸೆಂಟರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೋವಿಡ್  ಸೋಂಕಿತರಿಗೆ ಆಗತ್ಯ ಆಹಾರ ವಸ್ತುಗಳನ್ನು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ರಾಜೀವ್…

Share
America Situated sidlaghatta Donors Covid Aid Covid-19 Relief Coronavirus Medicines Oxygen Concentrators Donation

News

ಅಮೆರಿಕದ ದಾನಿಗಳಿಂದ ಶಿಡ್ಲಘಟ್ಟದ ಕೊರೊನಾ ಸೋಂಕಿತರಿಗೆ ನೆರವು

ಗುರುತು ಪರಿಚಯವಿಲ್ಲ, ಶಿಡ್ಲಘಟ್ಟ ಎಲ್ಲಿದೆ ಎಂಬುದು ಕೂಡ ತಿಳಿದಿಲ್ಲ, ಆದರೂ ಯಾವುದೇ ಫಲಾಪೇಕ್ಷೆಯಿಲ್ಲದೆಯೇ ದೂರದ ಅಮೆರಿಕದಿಂದ ಶಿಡ್ಲಘಟ್ಟದ ಕೊರೊನಾ ಸೋಂಕಿತರಿಗೆ ಕೆಲವು ದಾನಿಗಳು ನೆರವಿನ…

Share
Sidlaghatta covid Care Centre BMV Education Trust

News

ಬಿ.ಎಂ.ವಿ ವಿದ್ಯಾಸಂಸ್ಥೆಯ ನೆರವಿನಿಂದ ಕೋವಿಡ್ ಕೇರ್ ಸೆಂಟರಿಗೆ ಹೈಟೆಕ್ ಸ್ಪರ್ಶ

 ತಾಲ್ಲೂಕಿನ ಸುಂಡ್ರಹಳ್ಳಿಯ ಇಂದಿರಾಗಾಂಧಿ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರನ್ನಾಗಿ ತಾಲ್ಲೂಕು ಆಡಳಿತ ಪರಿವರ್ತಿಸಿರುವುದಕ್ಕೆ ಬಿ.ಎಂ.ವಿ ವಿದ್ಯಾಸಂಸ್ಥೆಯವರು, ಎ.ಸಿ.ಐ ಸಂಸ್ಥೆಯ ನೆರವಿನೊಂದಿಗೆ ಸಂಪೂರ್ಣ ನಿರ್ವಹಣೆಯನ್ನು ಮಾಡುವ ಕಾರ್ಯಕ್ಕೆ…

Share
SN Kria Trust Anjinappa Puttu Covid Care Centre food Distribution

News

ಕೋವಿಡ್ ಕೇರ್ ಸೆಂಟರಿನಲ್ಲಿರುವವರಿಗೆ ಹಣ್ಣು ಮತ್ತು ತಿನಿಸುಗಳ ವಿತರಣೆ

ತಾಲ್ಲೂಕಿನ ವಿವಿಧ ಕೋವಿಡ್ ಕೇರ್ ಸೆಂಟರುಗಳಿಗೆ ಭೇಟಿ ನೀಡಿ ಸೋಂಕಿತರಿಗೆ ಮತ್ತು ಸಿಬ್ಬಂದಿಗಳಿಗಾಗಿ 500 ಕ್ಕೂ ಹೆಚ್ಚು ಹಣ್ಣು ಮತ್ತು ಆಹಾರದ ಸಾಮಗ್ರಿಯಿರುವ ಕಿಟ್…

Share
Sidlaghatta Village covid Care Centre Awareness to enroll

News

ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರಿಗೆ ಸೇರುವಂತೆ ಮನವೊಲಿಕೆ

ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಕೋವಿಡ್ 19 ಸಂಬಂಧಿಸಿದಂತೆ ಸಭೆ ನಡೆಸಿ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿದರು. ಕೊರೊನಾ ವಿರುದ್ಧದ ಹೋರಾಟದಲ್ಲಿ…

Share
Shilpa Prabhakar Satish Tirunelveli District collector M K Stalin Special Officer Tamilnadu Sidlaghatta Sri Saraswati Convent Alumni

News

ತಮಿಳುನಾಡಿನ ವಿಶೇಷ ವಿಭಾಗದ ಮುಖ್ಯಸ್ಥೆಯಾದ ಶಿಡ್ಲಘಟ್ಟದ ವಿದ್ಯಾರ್ಥಿನಿ

ಶಿಡ್ಲಘಟ್ಟ ನಗರದ ಶ್ರೀಸರಸ್ವತಿ ಕಾನ್ವೆಂಟ್ ನ ಹಳೆಯ ವಿದ್ಯಾರ್ಥಿನಿ ಶಿಲ್ಪಾ ಪ್ರಭಾಕರ್ ಸತೀಶ್ ಅವರನ್ನು ತಮಿಳುನಾಡಿನ ಸರ್ಕಾರ ವಿಶೇಷ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್ ಅವರ ಮಗಳಾದ ಐ.ಎ.ಎಸ್ ಅಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್…

Share
Farmer Agriculture Land Protest Rules Indian government

News

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರ ಪ್ರತಿಭಟನೆ

ಕಳೆದ ಆರು ತಿಂಗಳಿನಿಂದ ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಯೂನಿಯನ್ ನೇತೃತ್ವದಲ್ಲಿ ವಿವಿಧ ರೈತ ಸಂಘಟನೆಗಳು ನಡೆಸುತ್ತಿರುವ…

Share
V Muniyappa Visit Sidlaghatta Covid Care Centres

News

ಕೋವಿಡ್ ಕೇರ್ ಸೆಂಟರುಗಳಿಗೆ ಶಾಸಕ ವಿ.ಮುನಿಯಪ್ಪ ಭೇಟಿ

ಶಿಡ್ಲಘಟ್ಟ ತಾಲ್ಲೂಕಿನ ಹನ್ನೊಂದನೇ ಮೈಲಿ, ಕೊಂಡಪ್ಪಗಾರಹಳ್ಳಿ ಮತ್ತು ಸುಂಡ್ರಹಳ್ಳಿ ಗಳಲ್ಲಿರುವ ಕೋವಿಡ್ ಕೇರ್ ಸೆಂಟರುಗಳಿಗೆ ಶಾಸಕ ವಿ.ಮುನಿಯಪ್ಪ ಭೇಟಿ ನೀಡಿ, ಸ್ವಚ್ಛತೆ ಹಾಗೂ ಸೌಲಭ್ಯಗಳ…

Share
Covid Relief Ration Kits Food grains Distribution

News

ಆಹಾರ ಧಾನ್ಯಗಳ ಕಿಟ್ ವಿತರಣೆ

ನಗರದ ಮುತ್ತೂರು ಬೀದಿಯಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಬಡ ಬ್ರಾಹ್ಮಣರು, ಅರ್ಚಕರು, ಅಡುಗೆಯವರು, ಪುರೋಹಿತರು,…

Share
Sidlaghatta Melur Covid-19 Task Force Meeting

News

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು – ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಕೇಂದ್ರಕ್ಕೆ ದಾಖಲಿಸಿ

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶನಿವಾರ ಟಾಸ್ಕ್ ಫೋರ್ಸ್ ಸಿಬ್ಬಂದಿಯ ಸಭೆ ನಡೆಸಿ ತಾಲ್ಲೂಕು ಪಂಚಾಯಿತಿ ಇಓ ಚಂದ್ರಕಾಂತ್ ಮಾತನಾಡಿದರು. ಕೊರೋನಾ ಮೊದಲನೆ ಅಲೆಯಲ್ಲಿ ಗ್ರಾಮೀಣ…

Share
Kundalagurki Sidlaghatta village Pond cleaning

News

ಮುಳ್ಳು ಗಿಡಗಳು ಬೆಳೆದಿದ್ದ ಹಳ್ಳಿಯ ಕುಂಟೆಯನ್ನು ಶುಚಿಗೊಳಿಸಿದ ಕುಂದಲಗುರ್ಕಿ ಯುವಕರು

ಲಾಕ್ಡೌನ್ ಕಾರಣದಿಂದ ಹಲವಾರು ಹಳ್ಳಿಗಳಲ್ಲಿ ಯುವಕರು ಕೆಲಸವಿಲ್ಲದೆ ಏನು ಮಾಡುವುದೆಂದು ತೋಚದೆ ಚಡಪಡಿಸುತ್ತಿರುವ ಸಮಯದಲ್ಲಿ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಯುವಕರು ಸುಮ್ಮನೇ ಇರದೆ ತಮ್ಮ…

Share
Sidlaghatta Lawyers urge Karnataka government special package

News

ಸಂಕಷ್ಟದಲ್ಲಿರುವ ವಕೀಲರ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಶಿಸಬೇಕು

ಕೋವಿಡ್ 19 ಪರಿಣಾಮವಾಗಿ ಸಂಕಷ್ಟದಲ್ಲಿರುವ ಯುವ ವಕೀಲರ ನೆರವಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಶಿಸಬೇಕು ಎಂದು ಅಖಲ ಭಾರತ ವಕೀಲರ ಒಕ್ಕೂಟ ಮತ್ತು ಕರ್ನಾಟಕ…

Share
error: Content is protected !!